Advertisement

77 ಕೋಟಿ ಇ-ಮೇಲ್‌ ಐಡಿ, 2 ಕೋಟಿ ಯೂನಿಕ್‌ ಪಾಸ್‌ ವರ್ಡ್‌ ಲೀಕ್‌

01:21 PM Jan 17, 2019 | Team Udayavani |

ಸ್ಯಾನ್‌ ಫ್ರಾನ್ಸಿಸ್ಕೋ : ಈಚಿನ ವರ್ಷಗಳಲ್ಲಿ ನಡೆದಿರುವ ಅತ್ಯಂತ ದೊಡ್ಡ ಡಾಟಾ ಕಳವು ಇದೀಗ ಬಹಿರಂಗವಾಗಿದೆ. 77.30 ಕೋಟಿ ಯೂನಿಕ್‌ ಇ-ಮೇಲ್‌ ಐಡಿ ಮತ್ತು 2.10 ಕೋಟಿ ಯೂನಿಕ್‌ ಪಾಸ್‌ ವರ್ಡ್‌ಗಳು ಸೋರಿಕೆಯಾಗಿವೆ ಎಂಬ ಆಘಾತಕಾರಿ ಸಂಗತಿಯನ್ನು ಸಂಶೋಧಕರು ಇಂದು ಗುರುವಾರ ಬಹಿರಂಗಪಡಿಸಿದ್ದಾರೆ. 

Advertisement

ಆದರೆ ಸೋರಿ ಹೋಗಿರುವ ಇವುಗಳಲ್ಲಿ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ ವಿವರಗಳು ಸೇರಿಲ್ಲ ಎಂದವರು ಹೇಳಿದ್ದಾರೆ.

ಈ ಬೃಹತ್‌ ಪ್ರಮಾಣದ ಡಾಟಾ ಸೋರಿಕೆಯು ‘ಕಲೆಕ್ಷನ್‌ ಹ್ಯಾಶ್‌ಟ್ಯಾಗ್‌ 1’ ರ ಭಾಗವಾಗಿದೆ; ಇದು ಒಟ್ಟು 2,692,818.238 ಸಾಲುಗಳನ್ನು ಒಳಗೊಂಡ ಇಮೇಲ್‌ ವಿಳಾಸಗಳು ಮತ್ತು ಪಾಸ್‌ ವರ್ಡ್‌ಗಳ ಒಂದು ಕಂತೆಯಾಗಿದೆ ಎಂದು ವೆಬ್‌ ಸೆಕ್ಯುರಿಟಿ ರಿಸರ್ಚರ್‌ ಟ್ರಾಯ್‌ ಹಂಟ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next