Advertisement
ಇದರ ಹಿಂದೆ ರಾಜಕೀಯ ಪ್ರೇರಿತವಾಗಿರುವ ನಿರ್ಧಾರವಿದೆ ಎಂದು ದೂರಿದ್ದಾರೆ. ಎರಡು ಎಕ್ರೆ ಪ್ರದೇಶದ ಜಮೀನಿನಲ್ಲಿ ಇರುವ ಈ ವೈಭವೋಪೇತ ಬಂಗಲೆಯನ್ನು ಪೂನಾವಾಲ 2015ರಲ್ಲಿ 750 ಕೋಟಿ ರೂ. ನೀಡಿ ಖರೀದಿಸಿದ್ದರು. ಆ ಜಮೀನು ತನಗೆ ಸೇರಿದ್ದು ಎಂದು ರಕ್ಷಣ ಸಚಿವಾಲಯ, ಮಹಾರಾಷ್ಟ್ರ ಸರಕಾರ ಎಂದು ಹೇಳಿಕೊಳ್ಳುತ್ತಿವೆ. ಹೀಗಾಗಿ, ಸೈರಸ್ ಪೂನಾವಾಲಾ ಅವರಿಗೆ ಅದ್ದೂರಿ ಬಂಗಲೆಯನ್ನು ತಮ್ಮದಾಗಿಸಿಕೊಳ್ಳಲು ಸಾಧ್ಯವಾಗಿಲ್ಲ.
Advertisement
ಲಿಂಕನ್ ಹೌಸ್ ಒಡೆತನಕ್ಕೆ ಏಕೆ ಅವಕಾಶ ನೀಡುತ್ತಿಲ್ಲ?
12:29 AM Apr 04, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.