ಬೆಂಗಳೂರು: ಕೊರೊನಾ ಮೊದಲ ಅಲೆ ನಿಯಂತ್ರಿಸು ವಲ್ಲಿ ಮುಂಚೂ ಣಿ ಯ ಲ್ಲಿದ್ದ ನಗರ ಪೊಲೀ ಸರುಇದೀಗ ಎರಡನೇ ಅಲೆ ತಡೆ ಯಲು ಸಜ್ಜಾ ಗಿ ದ್ದಾ ರೆ.ಈ ಬೆನ್ನಲ್ಲೇ ಬೆಂಗ ಳೂರು ಕಮಿ ಷ ನ ರೇಟ್‌ವ್ಯಾಪ್ತಿ ಯ ನಗರ ಪೊಲೀಸ್ ಆಯು ಕ್ತರು ಸೇರಿಎಲ್ಲ ಹಂತದ ಅಧಿ ಕಾ ರಿ-ಸಿಬ್ಬಂದಿ ಕೊರೊನಾ ಲಸಿಕೆ ಪಡೆ ದು ಕೊಳ್ಳುತ್ತಿ ದ್ದು, ಎರ ಡನೇ ಅಲೆ ಹಿಮ್ಮೆಟ್ಟಿಸಲುಸಕಲ ರೀತಿ ಯಲ್ಲಿ ಸಿದ್ಧತೆ ಮಾಡಿ ಕೊಳ್ಳುತ್ತಿ ದ್ದಾ ರೆ.
ಕಳೆದ ಲಾಕ್ ಡೌನ್ ಸಂದ ರ್ಭ ದಲ್ಲಿ ಪೊಲೀಸ್‌ಇಲಾಖೆ ಸೇರಿ ಸರ್ಕಾ ರ ದ ಹಲವು ಇಲಾಖೆ ಅಧಿ ಕಾರಿ-ಸಿಬ್ಬಂದಿ ಮುಂಚೂ ಣಿ ಯಲ್ಲಿ ಕರ್ತವ್ಯ ನಿರ್ವ ಹಿಸಿ ದ್ದರು. ಈ ವೇಳೆ ಸಾವು-ನೋವು ಗಳ ಸಂಖ್ಯೆಹೆಚ್ಚಿತ್ತು. ಆಗ ಮುನ್ನೆ ಚ್ಚ ರಿಕಾ ಕ್ರಮ ಗ ಳಾಗಿ 50ವರ್ಷ ಮೇಲ್ಪಟ್ಟ ಅಧಿ ಕಾ ರಿಗಳನ್ನು ಠಾಣೆ ಹೊರತುಪಡಿಸಿ ಬೇರೆ ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋ ಜಿನೆಮಾಡ ದಂತೆ ಆದೇ ಶಿ ಸ ಲಾ ಗಿತ್ತು. ಸೋಂಕಿ ಗೊ ಳ ಗಾದರ ಚಿಕಿ ತ್ಸೆ ಗಾಗಿ ಪ್ರತ್ಯೇ ಕ ಆಸ್ಪತ್ರೆಗಳನ್ನು ನಿಗ ದಿ ಪ ಡಿಸ ಲಾ ಗಿತ್ತು.
ಆದ ರೂ ರಾಜ್ಯದ ವಿವಿಧ ಜಿಲ್ಲೆ ಗ ಳಲ್ಲಿಕರ್ತವ್ಯ ನಿರ್ವ ಹಿ ಸಿದ್ದ 85 ಮಂದಿ ಪೊಲೀ ಸರುಹುತಾ ತ್ಮ ರಾ ಗಿ ದ್ದರು.ಆದರೆ, ಇದೀಗ ಕೋವಿಡ್ ಲಸಿಕೆ ಬಂದಿದ್ದು,ಇಲಾ ಖೆಯ ಹಿರಿಯ-ಕಿರಿಯ ಅಧಿ ಕಾ ರಿ-ಸಿಬ್ಬಂದಿಲಸಿಕೆ ಪಡೆ ದು ಎರ ಡನೇ ಅಲೆ ತಡೆ ಯಲು ಮಾನಸಿಕ ಮತ್ತು ದೈಹಿ ಕ ವಾಗಿ ಸದೃ ಢ ರಾ ಗು ತ್ತಿ ದ್ದಾರೆ.
ಸದ್ಯರಾತ್ರಿ ಕರ್ಫ್ಯೂ ಅನ್ನು ಪೊಲೀಸ್ ಇಲಾಖೆನಿರ್ವಹಣೆಯಲ್ಲಿ, ಮುಂದೆ ದೊಡ್ಡ ಸವಾಲುಎದುರಿಸಬೇಕಿದೆ. ಈ ಮಧ್ಯೆ ರಾಜ್ಯ ಸರ್ಕಾರ ಒಂದೆರಡು ದಿನ ಗ ಳಲ್ಲಿ ಕೊರೊ ನಾ ನಿಯಂತ್ರ ಣಕ್ಕೆಮತ್ತಷ್ಟು ಕಠಿಣ ಕ್ರಮಗಳನ್ನು ಜಾರಿಗೆ ತರುವ ಸಾಧ್ಯತೆ ಯಿದ್ದು, ಈ ನಿ ಟ್ಟಿ ನ ಲ್ಲಿ ಎಲ್ಲ ಪೊಲೀ ಸರು ಸಿದ್ಧತೆಮಾಡಿ ಕೊಂಡಿ ದ್ದಾ ರೆ.
ಕೊವ್ಯಾ ಕ್ಸಿನ್ ಪಡೆದ ಶೇ.75 ಸಿಬ್ಬಂದಿ ಬೆಂಗಳೂರು ಕಮಿ ಷ ನ ರೇಟ್ ವ್ಯಾಪ್ತಿಯ ಶೇ.78 ಅಧಿ ಕಾರಿ-ಸಿಬ್ಬಂದಿ ಕೊವ್ಯಾ ಕಿ ಸಿನ್‌ನ ಮೊದಲ ಡೋಸ್‌ಮತ್ತು ಶೇ.45 ಮಂದಿ ಎರ ಡನೇ ಡೋಸ್ ಲಸಿಕೆಪಡೆ ದು ಕೊಂಡಿ ದ್ದು, ಹಂತ-ಹಂತ ವಾಗಿ ಎಲ್ಲ ಅಧಿಕಾ ರಿ-ಸಿಬ್ಬಂದಿ ಲಸಿಕೆ ಪಡೆ ಯು ತ್ತಿದ್ದಾರೆ.
ಕೊರೊನಾಮೊದಲ ಅಲೆ ಯಲ್ಲಿ ಸಂಭ ವಿ ಸಿದ ಸಾವು-ನೋವುಗಳು ಈ ಬಾರಿ ಮರು ಕ ಳಿ ಸ ದಂತೆ ಕೆಲ ವೊಂದುಕಟ್ಟು ನಿ ಟ್ಟಿನ ಕ್ರಮ ಕೈಗೊ ಳ್ಳ ಲಾ ಗಿ ದೆ.
ಮೊದಲ ಡೋಸ್‌ಶೇ.75ಮುಗಿ ದಿದೆ.ಕೆಲ ವೊಂದುವೈದ್ಯ ಕೀಯಕಾರ ಣ ಗ ಳಿಂದಕೆಲ ವ ರು ತೆಗೆ ದು ಕೊಂಡಿ ರ ಲಿಲ್ಲ. ಎರ ಡನೇಡೋಸ್ ತೆಗೆ ದು ಕೊ ಳ್ಳು ತ್ತಿ ದ್ದಾರೆ.ಹಂತ-ಹಂತ ವಾಗಿ ಎಲ್ಲ ಅಧಿ ಕಾ ರಿ-ಸಿಬ್ಬಂದಿಲಸಿಕೆ ಪಡೆ ದು ಕೊ ಳ್ಳ ಲಿ ದ್ದಾ ರೆ. ಈ ಮೂಲ ಕಕೊರೊನಾ ನಿಯಂತ್ರ ಣಕ್ಕೂ ಸಜ್ಜಾ ಗಿ ದ್ದೇ ವೆ.
- ಕಮಲ್ ಪಂತ್,ನಗರ ಪೊಲೀಸ್ ಆಯುಕ್ತ
ಮೋಹನ್ ಭದ್ರಾವತಿ