Advertisement

ಬೆಳಗಾವಿ : ಹುಚ್ಚು ನಾಯಿ ಕಡಿತ ; 7 ಮಂದಿ ಆಸ್ಪತ್ರೆಗೆ

04:26 PM Jun 03, 2018 | Team Udayavani |

ಬೆಳಗಾವಿ: ಬೈಲಹೊಂಗಲದ ನೇರಸಗಿ ಗ್ರಾಮದಲ್ಲಿ ಹುಚ್ಚು ನಾಯಿಯೊಂದು ಸಿಕ್ಕ ಸಿಕ್ಕವರಿಗೆ ಕಡಿದು ಗ್ರಾಮದಲ್ಲಿ ಆತಂಕ ಹುಟ್ಟು ಹಾಕಿದ ಘಟನೆ ಭಾನುವಾರ ನಡೆದಿದೆ. 

Advertisement

ಮೂವರು ಮಹಿಳೆಯರು ಸೇರಿದಂತೆ ನಾಲ್ವರಿಗೆ ಹುಚ್ಚು ನಾಯಿ ಕಡಿದಿದ್ದು ಅವರಿಗೆ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಹುಚ್ಚು ನಾಯಿಯನ್ನು ಗ್ರಾಮಸ್ಥರೊಬ್ಬರು ಕೊಂದು ಹಾಕಿದ್ದಾರೆ. 

ನಾಯಿ ಇತರ ಕೆಲ ನಾಯಿಗಳಿಗೆ ಹಾಗೂ ಜಾನುವಾರುಗಳಿಗೆ ಕಚ್ಚಿದೆ ಎನ್ನಲಾಗಿದ್ದು ಎಚ್ಚರಿಕೆ ವಹಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next