Advertisement
ಹಲವು ಅಂಶಗಳ ಕುರಿತಂತೆ ಎಸ್‌ಬಿಐ ದಾಖಲೆಗಳ ಪರಿಶೀಲನೆ ನಡೆಸಿದಾಗ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಚಾಲ್ತಿ ಖಾತೆ ತೆರೆಯುವುದು ಮತ್ತು ನಿರ್ವಹಿಸುವುದು, ಕೇಂದ್ರೀಯ ದತ್ತಾಂಶಕ್ಕೆ ಖಾತೆ ವಿವರಗಳನ್ನು ವರದಿ ಮಾಡುವುದು ಹಾಗೂ ಮೋಸಗಳನ್ನು ವರ್ಗೀಕರಿಸುವಲ್ಲಿ ನಿಯಮ ಉಲ್ಲಂ ಸಿದೆ ಎಂದು ಆರ್‌ಬಿಐ ಹೇಳಿದೆ. Advertisement
ಎಸ್‌ಬಿಐಗೆ 7 ಕೋ. ರೂ. ದಂಡ
10:33 AM Jul 16, 2019 | |
Advertisement
Udayavani is now on Telegram. Click here to join our channel and stay updated with the latest news.