Advertisement
ಅರ್ಥಾತ್ ಒಂದು ಇಲಿಗೆ 41,000 ರೂ.! ಮಧ್ಯಪ್ರದೇಶದ ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌರ್ ಸಲ್ಲಿಸಿದ್ದ ಅರ್ಜಿಗೆ ಇಂತಹದ್ದೊಂದು “ದುಬಾರಿ” ಮಾಹಿತಿ ಸಿಕ್ಕಿದೆ. ಇಲಿ ಹಿಡಿಯಲಿಕ್ಕೆಂದೇ ಲಕ್ನೋದಲ್ಲಿರುವ ಸೆಂಟ್ರಲ್ ವೇರ್‌ಹೌಸಿಂಗ್ ಕಾರ್ಪೋರೇಶನ್‌ಗೆ ಗುತ್ತಿಗೆ ನೀಡಲಾಗಿತ್ತು. ಇಲಿ ಹಿಡಿಯುವ ಖರ್ಚಿನಲ್ಲಿ ಕೀಟನಾಶಕ ಮತ್ತು ಇಲಿ ನಿಯಂತ್ರಣಕ್ಕೆ ಬಳಸಿದ ಹಣವೂ ಈ ವೆಚ್ಚದಲ್ಲಿ ಸೇರಿದೆ. Advertisement
Rats: 168 ಇಲಿ ಹಿಡಿಯಲು 69.5 ಲಕ್ಷ ರೂ.!
10:03 PM Sep 16, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.