Advertisement
ತಮಿಳಿನ ಸೂರರೈ ಪೋಟ್ರು ಸಿನಿಮಾದಲ್ಲಿನ ನಟನೆಗಾಗಿ ಸೂರ್ಯ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದ್ದು, ಬಾಲಿವುಡ್ ನ ತಾನ್ಹಾಜಿ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅಜಯ್ ದೇವಗನ್ ಅವರಿಗೂ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದೆ.
Related Articles
Advertisement
ಅತ್ಯುತ್ತಮ ನಿರ್ದೇಶಕ: ಸಚ್ಚಿದಾನಂದನ್ ಕೆಆರ್( ಅಯ್ಯಪ್ಪನೂಮ್ ಕೋಶಿಯೂಂ)
ಅತ್ಯುತ್ತಮ ಮಕ್ಕಳ ಚಿತ್ರ: ಸುಮಿ (ಮರಾಠಿ), ನಿರ್ಮಾಪಕ-ಹರ್ಷಲ್ ಕಾಮತ್ ಎಂಟರ್ ಟೈನ್ಮೆಂಟ್, ನಿರ್ದೇಶಕ ಅಮೋಲ್ ವಸಂತ್ ಗೋಲೆ
ಪರಿಸರ ಸಂರಕ್ಷಣೆಯ ಅತ್ಯುತ್ತಮ ಚಿತ್ರ: ತಲೆದಂಡ (ಕನ್ನಡ), ನಿರ್ಮಾಣ: ಕೃಪಾನಿಧಿ ಕ್ರಿಯೇಷನ್ಸ್, ನಿರ್ದೇಶಕ ಪ್ರವೀಣ್ ಕೃಪಾಕರ್
ಅತ್ಯುತ್ತಮ ಫೀಚರ್ ಫಿಲ್ಮ್: ಸೂರರೈ ಪೋಟ್ರು (ತಮಿಳು),
ಅತ್ಯುತ್ತಮ ತುಳು ಚಿತ್ರ: ಜೀಟಿಗೆ (ನಿರ್ದೇಶಕ ಸಂತೋಷ್ ಮಾಡಾ)
ಅತ್ಯುತ್ತಮ ಹಿಂದಿ ಚಿತ್ರ: ತುಳಸಿದಾಸ್ ಜೂನಿಯರ್ (ನಿರ್ದೇಶಕ ಮೃದುಲ್ ತುಳಸಿದಾಸ್)
ಅತ್ಯುತ್ತಮ ಚಿತ್ರಕಥೆ: ಸೂರರೈ ಪೋಟ್ರು(ತಮಿಳು), ಮೂಲ ಚಿತ್ರಕಥೆ ಲೇಖಕಿ-ಶಾಲಿನಿ ಉಷಾ ನಾಯರ್ ಮತ್ತು ಸುಧಾ ಕೊಂಗರಾ
ಅತ್ಯುತ್ತಮ ಛಾಯಾಗ್ರಹಣ: ಅವಿಜಾತ್ರಿಕ್ (ಬಂಗಾಲಿ),
ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ: ನಂಚಮ್ಮ (ಎಕೆ ಅಯ್ಯಪ್ಪನೂಂ ಕೋಶಿಯೂಂ
ಅತ್ಯುತ್ತಮ ಹಿನ್ನೆಲೆ ಗಾಯಕ: ಮಿ. ವಸಂತ್ ರಾವ್ (ಮರಾಠಿ), ಗಾಯಕ ; ರಾಹುಲ್ ದೇಶಪಾಂಡೆ
ಅತ್ಯುತ್ತಮ ಬಾಲ ನಟಿ: ಟಕ್,ಟಕ್ (ಮರಾಠಿ), ಬಾಲ ನಟಿ ಅನೀಶ್ ಮಂಗೇಶ್ ಗೋಸಾವಿ
ಅತ್ಯುತ್ತಮ ಪೋಷಕ ನಟ: ಬಿಜು ಮೆನನ್ (ಎಕೆ ಅಯ್ಯಪ್ಪನೂಂ ಕೋಶಿಯೂಂ (ಮಲಯಾಳಂ)
ಚಲನಚಿತ್ರ ಪ್ರಶಸ್ತಿಗಳು:
ಅತ್ಯುತ್ತಮ ತೆಲುಗು ಚಿತ್ರ: ಕಲರ್ ಫೋಟೋ
ಅತ್ಯುತ್ತಮ ತಮಿಳು ಚಿತ್ರ: ಶಿವರಂಜನಿಯುಂ ಇನ್ನುಮ್ ಸಿಲಾ ಪೆಂಗಲ್ಲುಮ್
ಅತ್ಯುತ್ತಮ ಮಲಯಾಳಂ ಚಿತ್ರ: ತಿಂಕಲಜ್ಚ ನಿಶ್ಚಯಂ
ಅತ್ಯುತ್ತಮ ಮರಾಠಿ ಚಿತ್ರ: ಗೋಸ್ತಾ ಏಕ ಪೈತಾನಿಚಿ
ಅತ್ಯುತ್ತಮ ಕನ್ನಡ ಚಿತ್ರ: ಡೊಳ್ಳು
ಅತ್ಯುತ್ತಮ ಹಿಂದಿ ಚಿತ್ರ: ಟೂಲ್‌ಸಿದಾಸ್ ಜೂನಿಯರ್
ಅತ್ಯುತ್ತಮ ಬೆಂಗಾಲಿ ಚಿತ್ರ: ಅವಿಜಾಟ್ರಿಕ್
ಅತ್ಯುತ್ತಮ ಅಸ್ಸಾಮಿ ಚಿತ್ರ: ಬ್ರಿಡ್ಜ್
ಅತ್ಯುತ್ತಮ ಸಾಹಸ ನಿರ್ದೇಶನ ಪ್ರಶಸ್ತಿ: ಎಕೆ ಅಯ್ಯಪ್ಪನುಮ್ ಕೋಶಿಯುಮ್
ಅತ್ಯುತ್ತಮ ನೃತ್ಯ ಸಂಯೋಜನೆ: ನಾಟ್ಯಂ (ತೆಲುಗು)
ಅತ್ಯುತ್ತಮ ಸಾಹಿತ್ಯ: ಸೈನಾ (ಹಿಂದಿ)