Advertisement

ರಾಜ್ಯದಲ್ಲಿಂದು 670 ಕೋವಿಡ್‌ ಪಾಸಿಟಿವ್‌ ಪ್ರಕರಣ: ಓರ್ವ ಸೋಂಕಿತ ಸಾವು

08:15 PM Sep 09, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ 670 ಮಂದಿಯಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಚಿತ್ರದುರ್ಗದ ಕೋವಿಡ್‌ ಸೋಂಕಿತ ಮೃತಪಟ್ಟಿದ್ದಾರೆ.

Advertisement

ಬೆಂಗಳೂರು ನಗರ 337, ಮೈಸೂರು 79, ಕೊಡಗು 48, ರಾಮನಗರ 34, ಚಿಕ್ಕಮಗಳೂರು 22, ಹಾಸನ 17, ದಕ್ಷಿಣಕನ್ನಡ, ಬಳ್ಳಾರಿ 14, ಶಿವಮೊಗ್ಗ 13,ಧಾರವಾಡ 11, ಉತ್ತರಕನ್ನಡ, ಕೋಲಾರ 10, ಕಲಬುರಗಿ, ಬೆಂಗಳೂರು ಗ್ರಾಮಾಂತರ 9, ಮಂಡ್ಯ 8, ತುಮಕೂರು 7, ಚಿಕ್ಕಬಳ್ಳಾಪುರ, ಉಡುಪಿ 5, ರಾಯಚೂರು, ಚಾಮರಾಜನಗರ 4, ಬೆಳಗಾವಿ 3, ಹಾವೇರಿ, ಬಾಗಲಕೋಟೆ 2, ಬೀದರ್‌, ಚಿತ್ರದುರ್ಗ, ಗದಗ , ವಿಜಯಪುರ ಜಿಲ್ಲೆಯಲ್ಲಿ ತಲಾ ಒಂದು ಪಾಸಿಟಿವ್‌ ವರದಿಯಾಗಿದೆ. 730 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣ ಸಂಖ್ಯೆ 4269ಕ್ಕೆ ಇಳಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next