Advertisement
ಭೂಕಂಪವು ಸುಮಾರು 111.8 ಕಿ.ಮೀ. (69 ಮೈಲು) ನೆಲದಾಳದಲ್ಲಿ ಕೇಂದ್ರೀಕೃತವಾಗಿತ್ತು. ಸುಮಾರು 8,000 ಮಂದಿ ವಾಸಿಸಿಕೊಂಡಿರುವ ಅಲೇಶ್ಯನ್ ಪರ್ಯಾಯ ದ್ವೀಪದ ಬುಲ್‌ಡೀರ್ ದ್ವೀಪದ ಸುಮಾರು 60 ಕಿ.ಮೀ. ಪೂರ್ವಕ್ಕೆ ಈ ಕೇಂದ್ರ ಬಿಂದು ಇದ್ದುದು ಕಂಡುಬಂದಿದೆ ಎಂದು ಭೂಗರ್ಭ ಶಾಸ್ತ್ರಜ್ಞರು ತಿಳಿಸಿದ್ದಾರೆ.
Advertisement
ಅಲಾಸ್ಕಾ ಪಶ್ಚಿಮ ಕರಾವಳಿಯಲ್ಲಿ 6.6 ತೀವ್ರತೆಯ ಭೂಕಂಪ
10:41 AM Oct 09, 2017 | udayavani editorial |
Advertisement
Udayavani is now on Telegram. Click here to join our channel and stay updated with the latest news.