Advertisement
ಆರ್‌ಟಿಐ ಅಡಿ ಕೇಳಲಾದ ಮಾಹಿತಿಗೆ ಉತ್ತರವಾಗಿ ಆರ್‌ಬಿಐ ಈ ವಿಚಾರವನ್ನು ತಿಳಿಸಿದೆ. ಯಂತ್ರಗಳ ಖರೀದಿಸಲು ಜಾಗತಿಕ ಟೆಂಡರ್ ಕರೆಯಲಾಗಿತ್ತು. ಈವರೆಗೆ ಒಟ್ಟು ಇಂಥ 59 ಯಂತ್ರಗಳನ್ನು ನೋಟು ಎಣಿಕೆಗೆ ಬಳಸಲಾಗುತ್ತಿಗೆ. ಜತೆಗೆ, 7 ಯಂತ್ರಗಳನ್ನು ಲೀಸ್‌ಗೆ ಪಡೆಯಲಾಗಿದ್ದು, ವಾಣಿಜ್ಯ ಬ್ಯಾಂಕುಗಳಲ್ಲಿದ್ದ 7 ಯಂತ್ರಗಳನ್ನೂ ಬಳಸಲಾಗಿದೆ ಎಂದೂ ಆರ್‌ಬಿಐ ತಿಳಿಸಿದೆ. ಆದರೆ, ಎಷ್ಟು ಮೊತ್ತಕ್ಕೆ ಲೀಸ್‌ಗೆ ಪಡೆಯಲಾಗಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. Advertisement
ಹಳೇ ನೋಟು ಎಣಿಕೆಗೆ 66 ಯಂತ್ರ
07:35 AM Oct 17, 2017 | |
Advertisement
Udayavani is now on Telegram. Click here to join our channel and stay updated with the latest news.