Advertisement
90 ಅಡಿ ಉದ್ದದ ಸೇತುವೆಯನ್ನು ಭಾರವಾದ ಪವರ್ ಕೇಬಲ್‌ಗಳನ್ನು ಸಾಗಿಸುವ ಉದ್ದೇಶದಿಂದ ಅಳವಡಿಸಲಾಗಿತ್ತು. ತಾತ್ಕಾಲಿಕವಾಗಿ ಅಳವಡಿಸಿದ್ದ ಈ ಸೇತುವೆಯನ್ನು ಕೆಲ ತಿಂಗಳ ಹಿಂದಷ್ಟೇ ಮತ್ತೂಂದು ಜಾಗಕ್ಕೆ ರವಾನಿಸಿ, ಮೂಲ ಜಾಗದಲ್ಲಿ ಶಾಶ್ವತ ಸೇತುವೆಯನ್ನು ನಿರ್ಮಿಸಲಾಗಿತ್ತು. ಇದಕ್ಕಾಗೇ ಕಾದು ಕುಳಿತಿದ್ದ ಕಳ್ಳರು ಸ್ಥಳಾಂತರಿಸಿದ್ದ ಜಾಗದಿಂದಲೇ ಸೇತುವೆಯನ್ನು ಕದ್ದೊಯ್ದಿದ್ದು, ಜೂ.26ರಂದು ನಿರ್ಮಾಣ ಸಂಸ್ಥೆಯು ಸೇತುವೆ ಕಾಣೆಯಾಗಿರುವುದರ ಬಗ್ಗೆ ದೂರು ದಾಖಲಿಸಿತ್ತು.
Advertisement
ಬರೋಬ್ಬರಿ 6 ಸಾವಿರ ಕೆಜಿ ತೂಕದ ಸೇತುವೆಯನ್ನೇ ಕದ್ದ ನಾಲ್ವರ ಬಂಧನ
09:05 PM Jul 08, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.