Advertisement
ಯಾದಗಿರಿ ಜಿಲ್ಲೆಯ ಸುದ್ದಿಗಾರರೊಂದಿಗೆ ಮಾತನಾಡಿ”ಮುಂಜಾನೆ ಎದ್ದು ಹತ್ತು ಆರೋಪ ಅವರು ಹೇಳುತ್ತಾರೆ, ನಾವು ಹೇಳುತ್ತೇವೆ ಎಂದಾದಾಗ ಆರೋಪಕ್ಕೆ ಗಟ್ಟಿಯಾದ ಕಾರಣ ಬೇಕಲ್ಲವೆ. ಗುತ್ತಿಗೆದಾರ ಸಚೀನ್ ಆತ್ಮಹ*ತ್ಯೆ ಪ್ರಕರಣ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ಯಾಕೆ ಕೊಡಬೇಕು. ಬಿಜೆಪಿ ಅವರ ರಾಜಕೀಯ ಮಾಡುತ್ತಿದ್ದಾರೆ ಅಷ್ಟೇ, ಪ್ರಿಯಾಂಕ್ ಖರ್ಗೆ ಆಪ್ತನ ಹೆಸರು ಬಳಕೆಯಾಗಿದೆ ಹೊರತು ನೇರವಾಗಿ ಪ್ರಿಯಾಂಕ್ ಖರ್ಗೆ ಕುಮ್ಮಕ್ಕಿನಿಂದ ಆತ್ಮಹತ್ಯೆ ಆಗಿಲ್ಲ, ಈ ಹಿಂದೆ ಈಶ್ವರಪ್ಪ ಅವರ ಹೆಸರು ಹೇಳಿ ಗುತ್ತಿಗೆದಾರ ಸಂತೋಪ ಆತ್ಮಹ*ತ್ಯೆ ಮಾಡಿಕೊಂಡಿರುವುದು ರಾಜ್ಯದ ಜನರಿಗೆ ಗೊತ್ತಿದೆ, ಅಂತಹ ಪ್ರಕರಣ ಇದಲ್ಲ ಎಂದು ಸಚಿವ ಜಾರಕಿಹೊಳಿ ಹೇಳಿದರು.
Advertisement
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
08:34 PM Jan 06, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.