Advertisement

6, 8ನೇ ತರಗತಿ ಶೈಕ್ಷಣಿಕ ಕ್ಯಾಲೆಂಡರ್‌ ಬಿಡುಗಡೆ

02:11 AM Aug 04, 2020 | Hari Prasad |

ಹೊಸದಿಲ್ಲಿ: ಕೇಂದ್ರ ಪಠ್ಯ ಕ್ರಮದ 6 ಮತ್ತು 8ನೇ ತರಗತಿಗಾಗಿ ಮುಂದಿನ ಎರಡು ತಿಂಗಳ ಬದಲಿ ಶೈಕ್ಷಣಿಕ ಕ್ಯಾಲೆಂಡರನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ.

Advertisement

ಕೇಂದ್ರ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಈ ಪಠ್ಯಕ್ರಮವನ್ನು ಬಿಡುಗಡೆ ಮಾಡಿದ್ದಾರೆ.

ಸದ್ಯದ ಪಠ್ಯಕ್ರಮದ ಮಾಧ್ಯಮಿಕ ಶಿಕ್ಷಣದಡಿ ಬರುವ 6ನೇ ಮತ್ತು 8ನೇ ತರಗತಿಗಳಿಗಾಗಿ ಮುಂದಿನ ಎರಡು ತಿಂಗಳಿಗೆ ಆಗುವಂತೆ ಬದಲಿ ಶಿಕ್ಷಣ ಕ್ರಮ ಜಾರಿಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸದ್ಯಕ್ಕೆ ಕೋವಿಡ್ 19 ಬಿಕ್ಕಟ್ಟಿನಿಂದಾಗಿ ಮಕ್ಕಳಿಗೆಲ್ಲರಿಗೂ ಆನ್‌ಲೈನ್‌ ತರಗತಿ ನಡೆಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಹೊಸ ಶೈಕ್ಷಣಿಕ ಕ್ಯಾಲೆಂಡರ್‌ ಬಿಡುಗಡೆ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next