Advertisement
ಎರಡು ತಿಂಗಳ ಒಳಗಾಗಿ ಈ ಮೊತ್ತವನ್ನು ಪಾವತಿ ಮಾಡುವಂತೆಯೂ ಕಂಪನಿಗೆ ಸೂಚಿಸಲಾಗಿದೆ. 2018ರ ನ.16ರಂದು ಕಾರು ಚಾಲನೆ ಮಾಡುವಾಗ ಹೊರ ಸೂಸುವ ಹೊಗೆ ಪ್ರಮಾಣದ ಗೊತ್ತಾಗದಂತೆ ಮಾಡಲು ಉಪಕರಣ ಅಳವಡಿಸಿದ್ದ ಅಂಶ ಗೊತ್ತಾಗಿತ್ತು. ಈ ಸಂದರ್ಭದಲ್ಲಿ 100 ಕೋಟಿ ರೂ. ಮಧ್ಯಂತರ ಮೊತ್ತವನ್ನು ಕೇಂದ್ರೀಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಠೇವಣಿ ಇರಿಸುವಂತೆ ಸೂಚಿಸಿತ್ತು. Advertisement
500 ಕೋಟಿ ದಂಡ
12:30 AM Mar 08, 2019 | |
Advertisement
Udayavani is now on Telegram. Click here to join our channel and stay updated with the latest news.