Advertisement
ಅವರು ಕೂಡಲೇ ಕೊಡೆರ್ಮಾದ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ. ವೈದ್ಯರು ಪರೀಕ್ಷಿಸಿದಾಗ ಬ್ಯಾಕ್ಟಿರಿಯಾದ ಸೋಂಕು ಆಗಿರುವುದು ಪತ್ತೆಯಾಗಿದೆ. ಅಸ್ವಸ್ಥಗೊಂಡ ಮಕ್ಕಳು 9ರಿಂದ 15 ವರ್ಷದೊಳವರಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ. Advertisement
Panipuri: ಪಾನಿಪುರಿ ತಿಂದು 50 ಮಂದಿ ಅಸ್ವಸ್ಥ
07:55 PM Oct 21, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.