Advertisement

ಬೆಂಗಳೂರು : 5 ರ ಬಾಲಕಿಯ ಮೇಲೆ ರೇಪ್‌ ಯತ್ನ ; ಕಾಮುಕ ಸೆರೆ 

01:09 PM Aug 25, 2018 | Team Udayavani |

ಬೆಂಗಳೂರು: ಕಮಲಾನಗರದಲ್ಲಿ  5 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಹೇಯ ಘಟನೆ ನಡೆದಿದ್ದು, ಪೊಲೀಸರು ಕಾಮುಕನನ್ನು ವಶಕ್ಕೆ ಪಡೆದಿದ್ದಾರೆ. 

Advertisement

ಭಾಸ್ಕರ್‌ ಎಂಬಾತ ಆರೋಪಿಯಾಗಿದ್ದು,ಕ್ಷೌರಿಕ ವೃತ್ತಿ ಮಾಡುವ ಈತ ಮಗು ಮನೆಗೆ ಟಿವಿ ನೋಡಲೆಂದು ಬಂದಾಗ ಚಾಕಲೇಟ್‌ ನೀಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. 

ಪೋಕ್ಸೋ ಕಾಯಿದೆ ಅಡಿ ಪ್ರಕರಣ ದಾಖಲಾಗಿದ್ದು  ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next