ನೆಲ ಮಂಗಲ: ಬಿಎಂಟಿಸಿ ಹಾಗೂ ಕೆಎ ಸ್ ಆರ್ ಟಿಸಿ ನೌಕರರ ಅನಿರ್ದಿ ಷ್ಟಾ ವಧಿ ಮುಷ್ಕರದಪರಿ ಣಾಮ ಬಿಎಂಟಿಸಿ ಬಸ್ ತಡೆದು ಚಾಲಕ,ನಿ ರ್ವಾ ಹಕ ಹಾಗೂ ಕರ್ತವ್ಯ ನಿರತ ಪೊಲೀ ಸ್‌ಮೇಲೆ ಹಲ್ಲೆ ಮಾಡಿದ ಪ್ರಕ ರ ಣ ದಲ್ಲಿ ಐವರು ಮಹಿ ಳೆ ಯ ರು ಜೈಲು ಪಾ ಲಾ ಗಿ ದ್ದಾರೆ.ಬೆಂಗಳೂರಿನ ಪೀಣ್ಯ ಡಿಪೋ ನಿರ್ವಾ ಹಕಿಕುಸು ಮಾ (47), ಸು ನಿ ತಾ (32), ಗೀ ತಾ (28),ಸ ವಿ ತಾ (29), ಅ ನ್ನ ಪೂ ರ್ಣ (31) ಸೇರಿ ದಂತೆಐವರನ್ನು ಬಂಧಿಸಿ ನೆಲ ಮಂಗಲ ಜೆಎಂಎ ಫ್ಸಿನ್ಯಾಯಾ ಲ ಯಕ್ಕೆ ಹಾಜರುಪಡಿ ಸ ಲಾ ಗಿತ್ತು. ವಿಚಾರಣೆ ನಡೆ ಸಿದ ನ್ಯಾಯಾಧೀಶ ರು ಏ.24ರವರೆಗೂನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಚಾಲಕನಿಂದ ದೂರು: ಚಾಲಕ ಸಮ ವ ಸ್ತ್ರ ದಲ್ಲಿಇಲ್ಲದ ಕಾರಣ ಮಹಿ ಳೆ ಯರು ಏಕಾಏಕಿ ಬಸ್Õನಒಳಗಡೆಗೆ ನುಗ್ಗಿ ಆತನ ಮೇಲೆ ಹಲ್ಲೆ ಮಾಡಿದಪರಿ ಣಾಮ ಹಲ್ಲೆ ಗೊ ಳ ಗಾದ ಬ್ಯಾಡ್ಜ್ ನಂ24451 ಡಿಪೋ 9ರ ಗಿರೀಶ್, ನೆಲ ಮಂಗಲನಗರ ಠಾಣೆಗೆ ದೂರು ನೀಡಿದ್ದರು.
ಕಲಂ 143,147, 341, 323, 332, 353, 355, 504,506, 427, 188, 269, ಜೋ149 ಐಪಿಸಿ ಜತೆ 51(ಬಿ) ವಿಪತ್ತುನಿರ್ವ ಹಣಾ ಕಾಯ್ದೆಯಡಿ ಪ್ರಕ ರಣದಾಖಲಾಗಿತ್ತು.
ಏನಿದು ಪ್ರಕ ರಣ?: ಸಾರಿಗೆಸಂಸ್ಥೆ ನೌಕರರ ಅನಿ ರ್ದಿ ಷ್ಟಾ ವ ಧಿಮುಷ್ಕರದ ಹಿನ್ನೆಲೆ ಏ.12ರಂದುನೆಲ ಮಂಗ ಲ ದಲ್ಲಿ ಪ್ರತಿ ಭ ಟನೆ ರ್ಯಾಲಿ ಮಾಡಲುಮುಂದಾದ ಮುಷ್ಕರ ನಿರತ ಚಾಲ ಕ ರಿಗೆಪೊಲೀ ಸರು ಅನು ಮತಿ ನೀಡಿರಲಿಲ್ಲ. ಹೀಗಾಗಿತಟ್ಟೆ ಲೋಟ ಹಿಡಿದು ಬಸ್ ನಿಲ್ದಾ ಣಕ್ಕೆ ಮುತ್ತಿಗೆಹಾಕಿದ ಸಾರಿಗೆ ಸಂಸ್ಥೆ ನೌಕರರ ಕುಟುಂಬ ಸ್ಥರುಪ್ರತಿ ಭ ಟನೆ ಮಾಡಿ ತಹ ಶೀಲ್ದಾ ರ್‌ಗೆ ಮನವಿ ಸಲ್ಲಿಸಿ ದರು.
ಇದೇ ಸಮಯ ದಲ್ಲಿ ಪೊಲೀಸರ ಭದ್ರ ತೆಯೊಂದಿಗೆ ಬೆಂಗ ಳೂರಿಗೆ ತೆರ ಳು ತ್ತಿದ್ದ ಬಿಎಂಟಿಸಿಬಸ್ ಅನ್ನು ಅರಿ ಶಿ ಣಕುಂಟೆ ಸಮೀಪ ತಡೆದುಚಾಲಕ ಗಿರೀಶ್, ನಿರ್ವಾ ಹಕ ಚನ್ನ ಕೇ ಶವ ಹಾಗೂಪೇದೆ ಮಹ ದೇ ವ ಯ್ಯ ಅವರ ಮೇಲೆ ಮುಷ್ಕರನಿರತ ಚಾಲ ಕರ ಕುಟುಂಬ ಸ್ಥರು ಹಲ್ಲೆ ಮಾಡಿದ್ದರು. ಘಟನೆ ಸಂಬಂಧ ಐದು ಮಹಿ ಳೆ ಯರಮೇಲೆ ಚಾಲ ಕ ಗಿರೀಶ್ ದೂರು ನೀಡಿದ ಪರಿಣಾಮ ಪೀಣ್ಯ ಡಿಪೋ ನಿರ್ವಾ ಹಕಿ ಕುಸುಮಾಸೇರಿ ದಂತೆ ಐವರನ್ನು ಬಂಧಿಸಲಾಗಿದೆ. ಈಮೂಲಕ ಯುಗಾದಿ ಹಬ್ಬ ವನ್ನು ಜೈಲಿ ನಲ್ಲಿ ಕಳೆಯು ವಂತಾಯಿತು.
ಜೈಲಲ್ಲೇ ಯುಗಾದಿ:
ದುಡು ಕಿದ ಮಹಿಳೆಯರಿಗೆಸಂಕಷ್ಟ: ಮುಷ್ಕರ 5ದಿನ ಕಳೆ ದರೂ ಸರ್ಕಾರಸ್ಪಂದಿಸುತ್ತಿಲ್ಲ. ನಾವು ಕಷ್ಟ ಪಟ್ಟು ದುಡಿ ಯು ತ್ತಿದ್ದೇವೆ. ನಮ್ಮ ಮನೆ ಸದಸ್ಯರ ಶ್ರಮಕ್ಕೆ ಪ್ರತಿ ಫಲನೀಡಿ ಎಂದು ಬೀದಿಗೆ ಬಂದ ಮುಷ್ಕರ ನಿರತನೌಕರರ ಕುಟುಂಬ ಸ್ಥರು, ಬೇಡಿಕೆ ಈಡೇ ರುತ್ತಿಲ್ಲ ಎಂಬ ನೋವಿ ನಲ್ಲಿ ಒಂದು ಕ್ಷಣ ಯೋಚನೆಮಾಡದೆ ದುಡುಕಿ ಮಾಡಿದ ಪರಿ ಣಾಮ ಮಹಿ ಳೆಯರು ಜೈಲು ಪಾ ಲಾ ದರೆ ಚಾಲ ಕರು ಮುಷ್ಕ ರ ದಲ್ಲಿಭಾಗಿ ಯಾ ಗಿದ್ದು ಮಕ್ಕಳು ಮಾತ್ರ ತಂದೆ -ತಾ ಯಿನೆನ ಪಿ ನಲ್ಲಿ ಮನೆ ಯಲ್ಲಿ ಕಣ್ಣೀರು ಹಾಕುತ್ತಿರುವ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ.