Advertisement
“ನಾವು ನ್ಯಾಯಮೂರ್ತಿಗಳು ಅಯೋಧ್ಯೆ ತೀರ್ಪಿಗಾಗಿ ಬರೋ ಬ್ಬರಿ 4 ತಿಂಗಳ ಕಾಲ ಕಠಿನ ಪರಿಶ್ರಮದಿಂದ ಕೆಲಸ ಮಾಡಿದ್ದೆವು. ಅಷ್ಟೊಂದು ಕೆಲಸ ಮಾಡಿದ್ದ ನಾವು, ತೀರ್ಪಿನ ಅನಂತರದಲ್ಲಿ ದೊಡ್ಡ ಕೆಲಸ ಮುಗಿಯಿತೆಂಬ ಖುಷಿಯಲ್ಲಿ ಔತಣಕೂಟ ನಡೆಸಿದ್ದೆವು. ನಾನೇ ಅವರೆಲ್ಲರನ್ನೂ ತಾಜ್ ಮಾನ್ಸಿಂಗ್ ಹೊಟೇಲ್‌ಗೆ ಕರೆದುಕೊಂಡು ಹೋಗಿದ್ದೆ. ಅದೊಂದು ಔಪಚಾರಿಕ ಕೂಟ, ಅಯೋಧ್ಯೆ ತೀರ್ಪಿನ ಬಗ್ಗೆ ಸಂಭ್ರಮಾಚರಣೆಯಾಗಿರಲಿಲ್ಲ’ ಎಂದಿದ್ದಾರೆ.
Related Articles
Advertisement