Advertisement
ದೂರುದಾರರ ಬಳಿ ಚೆಕ್ ಹೊರತುಪಡಿಸಿ ಬೇರಾವ ದಾಖಲೆಗಳು ಇದ್ದಿರಲಿಲ್ಲ. ಆರೋಪಿಯು ದೂರುದಾರರಿಂದ ಸಾಲ ಪಡೆದಿದ್ದಾರೆಂಬ ಬಗ್ಗೆ ರುಜುವಾತಾಗಿಲ್ಲ. ದೂರುದಾರರು ಬೇರೆಯವರಿಗೆ ನೀಡಿದ ಮೂರು ಚೆಕ್ ಗಳನ್ನು ದುರುಪಯೋಗಪಡಿಸಿಕೊಂಡಿರಬಹುದೆಂಬ ಸಾಧ್ಯತೆ ಪ್ರಕರಣದಲ್ಲಿ ಕಂಡು ಬಂದಿತ್ತು.
Advertisement
5 ಲಕ್ಷ ರೂಪಾಯಿ ಚೆಕ್ ಅಮಾನ್ಯ ಕೇಸ್; ಆರೋಪಿ ದೋಷಮುಕ್ತಿ
08:39 AM Mar 06, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.