Advertisement

5.8 ಕೋಟಿ ಕೋವಿಡ್ ಲಸಿಕೆ ಡೋಸ್‌ಗಳನ್ನು ಜಗತ್ತಿನ 70 ದೇಶಗಳಿಗೆ ಭಾರತ ಪೂರೈಸಿದೆ : ಮೋದಿ

10:11 PM Mar 16, 2021 | Team Udayavani |

ನವದೆಹಲಿ: ಇತ್ತೀಚಿನ ವಾರಗಳಲ್ಲಿ 5.8 ಕೋಟಿ ಕೊರೊನಾ ಲಸಿಕೆ ಡೋಸ್‌ಗಳನ್ನು ಭಾರತ ಜಗತ್ತಿನ 70 ದೇಶಗಳಿಗೆ ಪೂರೈಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

Advertisement

ಫಿನ್ಲಂಡ್‌ ಜತೆಗಿನ ದ್ವಿಪಕ್ಷೀಯ ವರ್ಚುವಲ್‌ ಶೃಂಗ ಉದ್ದೇಶಿಸಿ ಮಾತನಾಡಿದ ಪ್ರಧಾನಿ, “ಭಾರತ ತನ್ನೊಳಗಿನ ಸವಾಲುಗಳನ್ನು ಮೆಟ್ಟಿನಿಂತೇ ವಿಶ್ವದ ಸಂಕಷ್ಟಕ್ಕೆ ಹೆಗಲು ಕೊಟ್ಟಿದೆ.

ಭಾರತ- ಫಿನ್ಲಂಡ್‌ ಎರಡೂ ರಾಷ್ಟ್ರಗಳು ಪಾರದರ್ಶಕ, ಮಾನವೀಯತೆ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿವೆ. ತಂತ್ರಜ್ಞಾನ, ಆವಿಷ್ಕಾರ, ಇಂಧನಶಕ್ತಿ, ಪರಿಸರ ಮತ್ತು ಶೈಕ್ಷಣಿಕ ರಂಗದಲ್ಲಿ ಬಲಿಷ್ಠ ಸಹಕಾರಗಳನ್ನು ಹೊಂದಿವೆ’ ಎಂದರು.

ಇದನ್ನೂ ಓದಿ :ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಹೊಸ ತಿರುವು : ಯುವತಿಯ ಅಪಹರಣವಾಗಿದೆ ಎಂದು ಪೋಷಕರ ದೂರು

Advertisement

Udayavani is now on Telegram. Click here to join our channel and stay updated with the latest news.

Next