Advertisement
ತೈವಾನ್‍ನ ಪೂರ್ವ ಕೌಂಟಿಹುಯಾಲಿನ್ʼನಲ್ಲಿ ರೈಲು ಹಳಿ ತಪ್ಪಿದೆ. ಭಾಗಶಃ ಹಳಿ ತಪ್ಪಿದ ರೈಲಿನೊಳಗೆ ಸಿಲುಕಿದ್ದ ಉಳಿದೆಲ್ಲಾ ಪ್ರಯಾಣಿಕರನ್ನ ರಕ್ಷಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಕ್ಯೋಡೊ ನ್ಯೂಸ್ ವರದಿ ಮಾಡಿದೆ. ಇನ್ನು ಎಂಟು ಬೋಗಿಯ ರೈಲಿನಲ್ಲಿ 490 ಪ್ರಯಾಣಿಕರಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement
ಹಳಿ ತಪ್ಪಿ ರೈಲು ಅಪಘಾತ : 48 ಪ್ರಯಾಣಿಕರ ದುರ್ಮರಣ
05:31 PM Apr 02, 2021 | Team Udayavani |