Advertisement
ಶಾಲೆ ನಡೆಸಲು ದಾನಿಗಳಿಂದ ಲಕ್ಷಾಂತರ ರೂ. ನೆರವಿನ ಅಗತ್ಯವಿದೆ ಎಂದು ಹೈಡಾ ಎಂಬವರು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದರು. ಇದನ್ನು ಗಮನಿಸಿದ್ದ ಡಾ| ಮಾರ್ಕ್ ಡಬ್ಲ್ಯೂ ಡೊನಾಲ್ಡ್ ಎಂಬ ವ್ಯಕ್ತಿ ಶಿಕ್ಷಕಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಪರಿಚಯ ಮಾಡಿಕೊಂಡಿದ್ದ. ಅನಂತರ ಅನುದಾನ ನೀಡುವುದಾಗಿ ನಂಬಿಸಿ, ವಿದೇಶಿ ಕರೆನ್ಸಿಯನ್ನು ಭಾರತದ ರೂಪಾಯಿಗೆ ವರ್ಗಾಯಿಸಲು ಹಣ ಭರಿಸಬೇಕಾಗುತ್ತದೆ ಎಂದು 3 ತಿಂಗಳುಗಳಿಂದ ಮುಖ್ಯ ಶಿಕ್ಷಕಿಯಿಂದ 47.84 ಲಕ್ಷ ರೂ.ಗಳನ್ನು ತನ್ನ ಖಾತೆಗೆ ಜಮೆ ಮಾಡಿಸಿಕೊಂಡಿದ್ದ. Advertisement
ಫೇಸ್ಬುಕ್ ಪರಿಚಯ: 48 ಲ. ರೂ. ಕಳಕೊಂಡ ಖಾಸಗಿ ಶಾಲೆಯ ಮುಖ್ಯ ಶಿಕ್ಷಕಿ!
11:40 AM Sep 07, 2020 | sudhir |
Advertisement
Udayavani is now on Telegram. Click here to join our channel and stay updated with the latest news.