Advertisement
ಜಿಲ್ಲೆಯ ತುಮಕೂರಿನಲ್ಲಿ ಒಂದೇ ದಿನ 11 ಜನರಿಗೆ ಸೋಂಕು ದೃಢ ಪಟ್ಟಿದ್ದು ಅತಿಹೆಚ್ಚು ಪ್ರಕರಣ ವರದಿ ಯಾಗಿದೆ. ಉಳಿದಂತೆ ತುರುವೇಕೆರೆ -7, ಪಾವಗಡ- 3, ಕೊರಟಗೆರೆ-1, ಮಧುಗಿರಿ-1, ಕುಣಿಗಲ್-2 ಜನರಲ್ಲಿ ಸೋಂಕು ಕಂಡು ಬಂದಿದೆ. ಜಿಲ್ಲೆಯಲ್ಲಿ ಈವರೆಗೆ 24,148 ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 19,893 ಜನರಿಗೆ ನೆಗೆಟಿವ್ ಎಂದು ವರದಿ ಬಂದಿದೆ. ಅದರಲ್ಲಿ ನಿಗಾವಣೆಯಲ್ಲಿ 1395 ಜನರಿದ್ದು ಪ್ರಥಮ ಸಂಪರ್ಕ 566, ದ್ವೀತಿಯ 829 ಜನರಿದ್ದು 478 ಜನರಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಅದರಲ್ಲಿ 126 ಜನ ಗುಣಮುಖರಾಗಿದ್ದಾರೆ.
Advertisement
ತುಮಕೂರು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 478ಕ್ಕೆ ಏರಿಕೆ
11:53 AM Jul 13, 2020 | Suhan S |
Advertisement
Udayavani is now on Telegram. Click here to join our channel and stay updated with the latest news.