Advertisement

ಚೆನ್ನೈನ ಮಳಿಗೆಯೊಂದರಲ್ಲಿ ಅಪನಗದೀಕರಣಗೊಂಡ 45 ಕೋಟಿ ರೂ ಪತ್ತೆ!

10:53 AM May 18, 2017 | |

ಚೆನ್ನೈ: ಇಲ್ಲಿನ ಅಶೋಕನಗರ ಪೊಲೀಸರು ರಾಮಲಿಂಗಂ ಕೋ ಕಂಪೆನಿಯ ಮಳಿಗೆಯ ಮೇಲೆ ಗುರುವಾರ ದಾಳಿ ನಡೆಸಿದ್ದು ಈ ವೇಳೆ ಅಪನದೀಕರಣಗೊಂಡ 45 ಕೋಟಿ ರೂಪಾಯಿ ಮೌಲ್ಯದ ನೋಟುಗಳು ಪತ್ತೆಯಾಗಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.

Advertisement

ಪೊಲೀಸ್‌ ಇಲಾಖೆಗೆ ಸಮವಸ್ತ್ರ  ಸರಬರಾಜು ಮಾಡುವ ಕಂಪೆನಿ ಹೊಂದಿರುವ ದಂಣಪಾಣಿ ಅವರ ಚೂಲೈಮೇಡು ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದು ಈ ವೇಳೆ 500 ಮತ್ತು 1000 ರೂ ಮುಖಬೆಲೆಯ ಅಪಾರ ಪ್ರಮಾಣದ ನೋಟುಗಳು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next