Advertisement

ಕೆಪಿಸಿಸಿಯಿಂದ 41ಲಕ್ಷ ರೂ.ದೇಣಿಗೆ

11:21 PM Aug 10, 2019 | Lakshmi GovindaRaj |

ಪ್ರವಾಹ ಪೀಡಿತರ ಪರಿಹಾರ ಕಾರ್ಯಕ್ಕೆ ನೆರವಾಗಲು ಕೆಪಿಸಿಸಿ ವತಿಯಿಂದ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ವಿ.ವೈ. ಘೋರ್ಪಡೆ ಹಾಗೂ ಹಾಜಿ ಷಫಿವುಲ್ಲಾ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 41 ಲಕ್ಷ ರೂ.ಗಳ ಚೆಕ್‌ನ್ನು ರಾಜ್ಯ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌ ಅವರಿಗೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next