Advertisement
ಜಮ್ಮು ಮತ್ತು ಕಾಶ್ಮೀರ ಲೈಟ್ ಸೈನಿಕ ಕೇಂದ್ರದಲ್ಲಿ ಪಾಸಿಂಗ್ ಔಟ್ ಪರೇಡ್ ನಡೆಸಲಾಗಿತ್ತು. ಇಲ್ಲಿ ಆಯ್ಕೆಯಾದ ಅಭ್ಯ ರ್ಥಿಗಳನ್ನು ಜಮ್ಮು ಕಾಶ್ಮೀರದ ಬೇರೆ ಬೇರೆ ವಿಭಾಗಗಳಿಗೆ ನಿಯೋಜನೆ ಮಾಡಲಾಗು ವುದು. ಹೊಸತಾಗಿ ನಿಯೋಜನೆಗೊಂಡಿರು ವವರು 1 ವರ್ಷ ಕ್ಲಿಷ್ಟಕರ ತರಬೇತಿ ಪಡೆದಿದ್ದಾರೆ. ಹಿಮಪಾತ, ಭೂಕುಸಿತ ದಂಥ ನೈಸ ರ್ಗಿಕ ವಿಕೋಪಗಳ ರಕ್ಷಣಾ ಕಾರ್ಯಗಳಿಗೂ ಅವರನ್ನು ಸಜ್ಜುಗೊಳಿಸಲಾಗಿದೆ. Advertisement
ಕಣಿವೆ ರಾಜ್ಯದ 404 ಯುವಕರು ಸೇನೆಗೆ
10:02 AM Dec 08, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.