Advertisement

PM Modi ಹುಟ್ಟುಹ‌ಬ್ಬಕ್ಕೆ ದರ್ಗಾದಲ್ಲಿ 4,000 ಕೆ.ಜಿ. ಖಾದ್ಯ

12:55 AM Sep 14, 2024 | Team Udayavani |

ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರ 74ನೇ ಹುಟ್ಟುಹಬ್ಬದ ಪ್ರಯುಕ್ತ ಸೆ.17ರಂದು ರಾಜಸ್ಥಾನದ ಅಜೆ¾àರ್‌ ಶರೀಫ್ ದರ್ಗಾವು 4,000 ಕೆಜಿ ಸಸ್ಯಹಾರಿ ಆಹಾರವನ್ನು ತಯಾರಿಸಿ ವಿತರಿಸುವುದಾಗಿ ಘೋಷಿಸಿದೆ. ಇಂಡಿಯನ್‌ ಮೈನಾರಿಟಿ ಫೌಂಡೇಶನ್‌ ಮತ್ತು ಕ್ರಿಸ್ಟಿ ಫೌಂಡೇಶನ್‌ ಈ ದಾಸೋಹವನ್ನು ಪ್ರಯೋಜಿಸುತ್ತಿದ್ದು, ನಿರಾಶ್ರಿತರಿಗೆ, ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ಆಹಾರ ಒದಗಿಸಲಾಗುವುದು ಎಂದು ಟ್ರಸ್ಟಿ ಸಯ್ಯದ್‌ ಅರ್ಫಾನ್‌ ಹೇಳಿದ್ದಾರೆ. ಸಂಪೂರ್ಣ ಸಸ್ಯಾಹಾರದಲ್ಲಿ ಅನ್ನ, ತುಪ್ಪ, ಡ್ರೈಫ್ರೂಟ್ಸ್‌ ಇರಲಿದೆ ಎಂದೂ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next