Advertisement

3rd Test: ಆಸ್ಟ್ರೇಲಿಯ ತಂಡದೆದುರು ಪಾಕಿಗೆ ರಿಜ್ವಾನ್‌, ಜಮಾಲ್‌ ಆಸರೆ

11:37 PM Jan 03, 2024 | Team Udayavani |

ಸಿಡ್ನಿ: ಆರಂಭಿಕ ಕುಸಿತದ ಬಳಿಕ ರಿಜ್ವಾನ್‌, ಆಮೀರ್‌ ಜಮಾಲ್‌ ಮತ್ತು ಆಘಾ ಸಲ್ಮಾನ್‌ ಅವರ ಉತ್ತಮ ಆಟದಿಂದಾಗಿ ಪ್ರವಾಸಿ ಪಾಕಿಸ್ಥಾನ ತಂಡವು ಆಸ್ಟ್ರೇಲಿಯ ತಂಡದೆದುರು ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ 313 ರನ್‌ ಗಳಿಸಿ ಆಲೌಟಾಗಿದೆ.

Advertisement

ದಿನದ ಕೊನೆಯ ಅವಧಿಯಲ್ಲಿ ಬ್ಯಾಟಿಂಗಿಗೆ ಇಳಿದ ಆಸ್ಟ್ರೇಲಿಯ ತಂಡವು ಯಾವುದೇ ವಿಕೆಟ್‌ ಕಳೆದುಕೊಳ್ಳದೇ 6 ರನ್‌ ಗಳಿಸಿದೆ. ಆದರೆ ವಿದಾಯ ಪಂದ್ಯದಲ್ಲಿ ಆಡುತ್ತಿರುವ ಡೇವಿಡ್‌ ವಾರ್ನರ್‌ ಅಂತಿಮ ಓವರಿನಲ್ಲಿ ಔಟಾ ಗುವ ಅಪಾಯದಿಂದ ಪಾರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next