Advertisement

ಕೋವಿಡ್: 8111 ಸೋಂಕಿತರು ಗುಣಮುಖ, 3709 ಹೊಸ ಪ್ರಕರಣ ಪತ್ತೆ

08:01 PM Jun 22, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಇಂದು (ಜೂನ್ 22) 3709 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿವೆ. ಹಾಗೂ 139 ಜನರು ಕೋವಿಡ್ ಸೋಂಕಿನಿಂದ ಬಲಿಯಾಗಿದ್ದಾರೆ ಎಂದು ಕರ್ನಾಟಕ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ವರದಿಗಳ ಪ್ರಕಾರ 8111 ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಈ ಮೂಲಕ ಇದುವರೆಗೂ ರಾಜ್ಯದಲ್ಲಿ 2662250 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-7, ಬಳ್ಳಾರಿ-44, ಬೆಳಗಾವಿ-134, ಬೆಂಗಳೂರು ಗ್ರಾಮಾಂತರ-103, ಬೆಂಗಳೂರು ನಗರ-803, ಬೀದರ್-06, ಚಾಮರಾಜನಗರ-52, ಚಿಕ್ಕಬಳ್ಳಾಪುರ-38, ಚಿಕ್ಕಮಗಳೂರು-163, ಚಿತ್ರದುರ್ಗ-77, ದಕ್ಷಿಣ ಕನ್ನಡ-374, ದಾವಣಗೆರೆ-90, ಧಾರವಾಡ-30, ಗದಗ-21, ಹಾಸನ-309, ಹಾವೇರಿ-13, ಕಲಬುರಗಿ-14, ಕೊಡಗು-161, ಕೋಲಾರ-65, ಕೊಪ್ಪಳ-25,ಮಂಡ್ಯ-124, ಮೈಸೂರು-486, ರಾಯಚೂರು-15,ರಾಮನಗರ-20,ಶಿವಮೊಗ್ಗ-169,ತುಮಕೂರು-144,ಉಡುಪಿ-81,ಉತ್ತರ ಕನ್ನಡ-114,ವಿಜಯಪುರ-16, ಯಾದಗಿರಿ-11.

Advertisement

Udayavani is now on Telegram. Click here to join our channel and stay updated with the latest news.

Next