Advertisement
ಬಂಟ್ವಾಳದ ಜಕ್ರಿಬೆಟ್ಟು ನಿವಾಸಿ ಲಕ್ಷ್ಮೀನಾರಾಯಣ್ ಅವರು ಈ ವಿಚಾರವಾಗಿ ಹಲವು ಬಾರಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಆ. 21ರ ದಿನಾಂಕವಿರುವ ಪ್ರಶಂಸಾ ಪತ್ರ ಲಕ್ಷ್ಮೀನಾರಾಯಣ್ ಅವರ ಕೈಸೇರಿದೆ.
Advertisement
370ನೇ ವಿಧಿ ರದ್ದತಿ: ಬಂಟ್ವಾಳದ ವ್ಯಕ್ತಿಗೆ ಪ್ರಧಾನಿ ಮೋದಿ ಪ್ರಶಂಸಾ ಪತ್ರ
12:18 AM Sep 25, 2019 | mahesh |
Advertisement
Udayavani is now on Telegram. Click here to join our channel and stay updated with the latest news.