ದಾವಣಗೆರೆ: ರಾಜ್ಯ ಚುನಾವಣಾ ಆಯೋಗವು ಜಿಲ್ಲಾಪಂಚಾಯಿತಿ ಅಧಿಕಾರ ವ್ಯಾಪ್ತಿಯ ಪ್ರದೇಶವನ್ನು 34 ಏಕಸದಸ್ಯಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನಾಗಿ ವಿಂಗಡಿಸಿದ್ದು ಕರ್ನಾಟಕರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಿದೆ. ಜಿಪಂ ಕ್ಷೇತ್ರವಿಂಗಡಣೆಯಂತೆ ರೂಪುಗೊಂಡ ಜಿಪಂ ಕ್ಷೇತ್ರ ವ್ಯಾಪ್ತಿ ಹಾಗೂವಿವರ ಇಂತಿದೆ.
ದಾವಣಗೆರೆ ತಾಲೂಕು: ದೊಡ್ಡಬಾತಿ ಕ್ಷೇತ್ರ-ದೊಡ್ಡಬಾತಿ,ಹಳೇಬಾತಿ, ಕಕ್ಕರಗೊಳ್ಳ, ಕಡ್ಲೆಬಾಳು, ಅವರಗೊಳ್ಳ.ಬೇತೂರು (ಅಣಜಿ) ಕ್ಷೇತ್ರ-ಬೇತೂರು, ಕಾಡಜ್ಜಿ,ಆಲೂರು, ಶ್ರೀರಾಮನಗರ, ಅಣಜಿ,ಬಸವನಾಳ, ಐಗೂರು. ಆನಗೋಡುಕ್ಷೇತ್ರ-ಆನಗೋಡು, ನೇರ್ಲಿಗೆ,ಗುಡಾಳ್, ಕಂದನಕೋವಿ,ಹುಲಿಕಟ್ಟೆ, ಹೆಮ್ಮನಬೇತೂರು. ಬೆಳವನೂರುಕ್ಷೇತ್ರ- ಬೆಳವನೂರು, ತೋಳಹುಣಸೆ, ಹೊನ್ನೂರು, ಕುರ್ಕಿ.ಹದಡಿ ಕ್ಷೇತ್ರ-ಹದಡಿ, ಮುದಹದಡಿ, ಶಿರಮಗೊಂಡಹಳ್ಳಿ,ಕನಗೊಂಡನಹಳ್ಳಿ, ಕುಕ್ಕವಾಡ. ಲೋಕಿಕೆರೆ ಕ್ಷೇತ್ರ-ಲೋಕಿಕೆರೆ,ಕೈದಾಳೆ, ಗೋಪನಾಳ, ಅತ್ತಿಗೆರೆ, ಕೊಡಗನೂರು. ಮಾಯಕೊಂಡಕ್ಷೇತ್ರ-ಮಾಯಕೊಂಡ, ಹುಚ್ಚವ್ವನಹಳ್ಳಿ, ನರಗನಹಳ್ಳಿ, ಹೆಬ್ಟಾಳ್.ಕಂದಗಲ್ಲು (ಬಾಡ) ಕ್ಷೇತ್ರ-ಕಂದಗಲ್ಲು, ಬಾಡ, ಅಣಬೇರು,ಶ್ಯಾಗಲೆ, ಮತ್ತಿ, ಮಳಲ್ಕೆರೆ.
ಹರಿಹರ ತಾಲೂಕು: ಕೊಂಡಜ್ಜಿ ಕ್ಷೇತ್ರ- ಕೊಂಡಜ್ಜಿ, ಸಾರಥಿ,ರಾಜನಹಳ್ಳಿ, ಹನಗವಾಡಿ. ಬೆಳ್ಳೂಡಿ ಕ್ಷೇತ್ರ- ಬೆಳ್ಳೂಡಿ, ಬನ್ನಿಕೋಡು,ಕೆ.ಬೇವಿನಹಳ್ಳಿ, ದೇವರಬೆಳಕೆರೆ, ಸಾಲಕಟ್ಟೆ. ಭಾನುವಳ್ಳಿ ಕ್ಷೇತ್ರ-ಭಾನುವಳ್ಳಿ, ಯಲವಟ್ಟಿ, ಜಿಗಳಿ, ನಂದಿಗಾವಿ. ಸಿರಿಗೆರೆ ಕ್ಷೇತ್ರ-ಸಿರೆಗೆರೆ, ಎಳೆಹೊಳೆ, ಉಕ್ಕಡಗಾತ್ರಿ, ವಾಸನ, ಕೊಕ್ಕನೂರು.ಕಡರನಾಯಕನಹಳ್ಳಿ. ಕುಂಬಳೂರು ಕ್ಷೇತ್ರ- ಕುಂಬಳೂರು,ಕುಣಿಬೆಳಕೆರೆ, ಹರಳಹಳ್ಳ, ಹಾಲಿವಾಣ.
ಜಗಳೂರು ತಾಲೂಕು: ಅಸಗೋಡುಕ್ಷೇತ್ರ- ಅಸಗೋಡು,ಪಲ್ಲಾಗಟ್ಟೆ, ದಿದ್ದಿಗೆ,ದೇವಿಕೆರೆ. ಬಿಳಿಚೋಡುಕ್ಷೇತ್ರ-ಬಿಳಿಚೋಡು, ಆಲೇಕಲ್ಲು,ಗುತ್ತಿದುರ್ಗ, ಬಿಸ್ತುವಳ್ಳಿ. ಸೊಕ್ಕೆ ಕ್ಷೇತ್ರ- ಸೊಕ್ಕೆ,ಬಸವನಕೋಟೆ, ಗುರುಸಿದ್ದಾಪುರ, ಹೊಸಕೆರೆ,ಕಚ್ಚೇನಹಳ್ಳಿ. ಅಣಬೂರು ಕ್ಷೇತ್ರ-ಅಣಬೂರು,ಕ್ಯಾಸನಹಳ್ಳಿ, ಹಣಮಂತಾಪುರ, ಹಿರೇಮಲ್ಲನಹೊಳೆ.ಬಿದರಕೆರೆ (ದೊಣ್ಣೆಹಳ್ಳಿ) ಕ್ಷೇತ್ರ-ಬಿದರಕೆರೆ, ದೊಣ್ಣೆಹಳ್ಳಿ,ಮುಷ್ಟೂರು, ಕಲ್ಲದೇವರಪುರ, ತೋರಣಗಟ್ಟೆ.ಚನ್ನಗಿರಿ ತಾಲೂಕು: ಹೊಸಕೆರೆ ಕ್ಷೇತ್ರ-ಹೊಸಕೆರೆ,ಕೋಟೆಹಾಳು, ಬೆಳಲಗೆರೆ, ಕಂಸಾಗರ, ಕತ್ತಲಗೆರೆ,ಕಾರಿಗನೂರು. ಕೆರೆಬಿಳಚಿ (ತ್ಯಾವಣಿಗಿ) ಕ್ಷೇತ್ರ- ಕೆರೆಬಿಳಚಿ,ಚಿರಡೋಣಿ, ಕಣಿವೆಬೆಳಚಿ, ನವಿಲೆಹಾಳು, ತ್ಯಾವಣಿಗಿ, ನಲ್ಕುದುರೆ.ಕೆರೆಕಟ್ಟೆ (ಕೋಗಲೂರು) ಕ್ಷೇತ್ರ- ಕರೇಕಟ್ಟೆ, ಮಲ್ಲಾಪುರ, ಕಬ್ಬಳ,ಕೆಂಪನಹಳ್ಳಿ, ಕೋಗಲೂರು, ಬೆಳ್ಳಿಗನೂಡು, ತಣಿಗೆರೆ, ಮದಿಕರೆ.
ಸಂತೆಬೆನ್ನೂರು ಕ್ಷೇತ್ರ- ಸಂತೆಬೆನ್ನೂರು, ಕಾಕನೂರು, ಕೊಂಡದಹಳ್ಳಿ,ಸೋಮಲಾಪುರ, ದೊಡ್ಡಬ್ಬಿಗೆರೆ, ಸಿದ್ದನಮಠ. ನಲ್ಲೂರು ಕ್ಷೇತ್ರ-ನಲ್ಲೂರು, ದಾಗಿನಕಟ್ಟೆ, ನಿಲ್ಲೋಗಲ್ಲು, ರುದ್ರಾಪುರ, ಲಿಂಗದಹಳ್ಳಿ,ಗುಡ್ಡದ ಕೊಮಾರಹಳ್ಳಿ. ಅಗರಬನ್ನಿಹಟ್ಟಿ ಕ್ಷೇತ್ರ-ಅಗರಬನ್ನಿಹಟ್ಟಿ,ಹಿರೇಮಳಲಿ, ಇಟ್ಟಿಗೆ, ಬುಳಸಾಗರ, ಮುದಿಗೆರೆ, ಅಜ್ಜಿಹಳ್ಳಿ.ದೇವರಹಳ್ಳಿ ಕ್ಷೇತ್ರ- ದೇವರಹಳ್ಳಿ, ಚಿಕ್ಕಗಂಗೂರು, ಕೊರಟಿಕೆರೆ,ನುಗ್ಗಿಹಳ್ಳಿ, ಕಗತೂರು, ಹೊದಿಗೆರೆ, ಹೆಬ್ಬಳಗೆರೆ.
ಪಾಂಡೋಮಟ್ಟಿ(ಹೊನ್ನೇಬಾಗಿ) ಕ್ಷೇತ್ರ-ಪಾಂಡೋಮಟ್ಟಿ, ಚನ್ನೇಶಪುರ,ಜೋಳದಾಳು, ಹರೋನಹಳ್ಳಿ, ತಿಪ್ಪಗೊಂಡನಹಳ್ಳಿ, ಗರಗ,ಹೊನ್ನೇಬಾಗಿ, ರಾಜಗೊಂಡನಹಳ್ಳಿ. ತಾವರೆಕೆರೆ ಕ್ಷೇತ್ರ- ತಾವರೆಕೆರೆ,ದುರ್ವಿಗೆರೆ, ಗೊಪ್ಪೇನಹಳ್ಳಿ, ಕಂಚಿಗನಾಳು, ವಡ್ಯಾಳು, ಮರವಂಜಿ,ಮಲಹಾಳು, ನೆಲ್ಲಿಹಂಕು.ಹೊನ್ನಾಳಿ ತಾಲೂಕು: ಬೇಲಿಮಲ್ಲೂರು ಕ್ಷೇತ್ರ- ಬೇಲಿಮಲ್ಲೂರು,ಹಿರೇಗೋಣಿಗೆರೆ, ಅರಕೆರೆ, ಮಾಸಡಿ, ಬೆನಕನಹಳ್ಳಿ,ಬೀರಗೊಂಡನಹಳ್ಳಿ, ಕಮ್ಮಾರಗಟ್ಟಿ. ಕುಂದೂರು ಕ್ಷೇತ್ರ ಕುಂದೂರು,ಯಕ್ಕನಹಳ್ಳಿ, ತಿಮ್ಲಾಪುರ, ಕೂಲಂಬಿ, ಬನ್ನಿಕೋಡು, ಮುಕ್ತೇನಹಳ್ಳಿ,ಕುಂಬಳೂರು. ಸಾಸ್ವೇಹಳ್ಳಿ ಕ್ಷೇತ್ರ-ಸಾಸ್ವೇಹಳ್ಳಿ, ರಾಂಪುರ,ಹೊಸಹಳ್ಳಿ, ಲಿಂಗಾಪುರ, ಕ್ಯಾಸಿನಕೆರೆ, ಕುಳಗಟ್ಟೆ, ಹುಣಸಘಟ್ಟ.ಸೊರಟೂರು ಕ್ಷೇತ್ರ-ಸೊರಟೂರು, ಹೆಚ್.ಗೋಪಗೊಂಡನಹಳ್ಳಿ,ಹನುಮಸಾಗರ, ಹತ್ತೂರು,ಕತ್ತಿಗೆ, ಹರಳಹಳ್ಳಿ, ಎಚ್. ಕಡದಹಳ್ಳಿ,ಅರಬಗಟ್ಟೆ.
ನ್ಯಾಮತಿ ತಾಲೂಕು: ಬೆಳಗುತ್ತಿ ಕ್ಷೇತ್ರ- ಬೆಳಗುತ್ತಿ, ಕಂಚಿಕೊಪ್ಪ,ಗುಡ್ಡೆಹಳ್ಳಿ, ಯರಗನಾಳು, ಸೊರಹೊನ್ನೆ. ಚೀಲೂರು ಕ್ಷೇತ್ರ-ಚೀಲೂರು, ಗೋವಿನಕೋವಿ, ಬಸವನಹಳ್ಳಿ, ಬೇಲೂರು,ಕಡದಕಟ್ಟೆ, ಟಿ.ಗೋಪಗೊಂಡನಹಳ್ಳಿ, ಗಂಗನಕೋಟೆ. ಜೋಗಕ್ಷೇತ್ರ- ಸವಳಂಗ, ಚಟ್ನಹಳ್ಳಿ, ಫಲವನಹಳ್ಳಿ, ಕುಂಕುವಾ, ಚಿನ್ನಿಕಟ್ಟೆ,ವಡೇಯರಹತ್ತೂರು.