Advertisement

ಆರ್‌ಟಿಇ ಅನುಕೂಲಕ್ಕೆ 34 ಕೇಂದ್ರ

12:26 PM Mar 01, 2017 | |

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಈ ಸಾಲಿನ ಪ್ರವೇಶಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ “ಆರ್‌ಟಿಇ ಸ್ಟೂಡೆಂಟ್ಸ್‌ ಆ್ಯಂಡ್‌ ಪೇರೆಂಟ್ಸ್‌ ಅಸೋಸಿಯೇಷನ್‌’ ನಗರದ 34 ಕಡೆ ಉಚಿತ ಆನ್‌ಲೈನ್‌ ಕೇಂದ್ರಗಳನ್ನು ಸ್ಥಾಪಿಸಿದೆ.  

Advertisement

ಎಲ್ಲೆಲ್ಲಿ ಕೇಂದ್ರಗಳು: ಚೌಡೇಶ್ವರಿ ವಾರ್ಡ್‌ (9060906143), ನಾಗಶೆಟ್ಟಿಹಳ್ಳಿ (9886777601), ರಾಮಕೃಷ್ಣ ಹೆಗಡೆ ನಗರ (9886008456), ಪಾಪರೆಡ್ಡಿಪಾಳ್ಯ (9792193821), ರಸಾದ್‌ ನಗರ (9590666827), ವಿಜನಾಪುರ (99865 37786), ಮಹಾಲಕ್ಷ್ಮೀ ಬಡಾವಣೆ (7022 422496), ಡಿ.ಜೆ.ಹಳ್ಳಿ (8105488803), ಸುದ್ದುಗುಂಟೆಪಾಳ್ಯ (9916216221), ರಾಜಾಜಿನಗರ (8050029593),

ಮಾರಪ್ಪ ಗಾರ್ಡನ್‌ (8792139901), ಕೆಂಗೇರಿ (8147422007), ಬಿನ್ನಿಮಿಲ್‌ (99805 58882), ಶ್ರೀರಾಂಪುರ (9620170771), ಹಂಪಿನಗರ (9060088675), ಶಾಂತಿನಗರ (7411908594), ಚಾಮರಾಜಪೇಟೆ (9632548808), ರಾಜಾಜಿನಗರ (81059 59338), ಬಾಷ್ಯಂ ಸರ್ಕಲ್‌ (82962 46327), ಎಚ್‌ಎಸ್‌ಆರ್‌ ಲೇಔಟ್‌ 5ನೇ ಹಂತ (8880044989), ರಾಜಾಜಿನಗರ 6ನೇ ಬ್ಲಾಕ್‌ (9845038189),

ಎಇಸಿಎಸ್‌ ಲೇಔಟ್‌ (08041231188), ಜಯನಗರ 1ನೇ ಬ್ಲಾಕ್‌ (9916497142), ತ್ಯಾಗರಾಜ ನಗರ (9620210000), ಪದ್ಮನಾಭನಗರ, ಬಿಡಿಎ ಕಾಂಪ್ಲೆಂಕ್ಸ್‌ ಹತ್ತಿರ (9731488555), ಮಂಗಮ್ಮನ ಪಾಳ್ಯ (9591324231), ಗುರಪ್ಪನಪಾಳ್ಯ (9164855786), ಚಿಕ್ಕಲ್ಲ ಸಂದ್ರ (080 41693900), ಯಲಚೇನಹಳ್ಳಿ ಇಂಡಸ್ಟ್ರೀಯಲ್‌ ಲೇಔಟ್‌ (9739969654), ಚಂದಾಪುರ (9845755602) ಇಲ್ಲಿ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next