Advertisement
ಸಚಿವ ನಿಶಿತ್ ಪ್ರಮಾಣಿಕ್ ಈ ಮಾಹಿತಿ ನೀಡಿದ್ದು, ಡ್ರೋನ್‌ಗಳ ಮೂಲಕ ಗಡಿಯಲ್ಲಿ ನಡೆಸಲಾಗುತ್ತಿರುವ ಅಪರಾಧ ಪ್ರಕ್ರಿಯೆಗಳನ್ನ ಬಿಎಸ್‌ಎಫ್ ಯಶಸ್ವಿಯಾಗಿ ತಡೆಗಟ್ಟುತ್ತಿದೆ ಎಂದಿದ್ದಾರೆ. ಇದೇ ವೇಳೆ ಸಂಸ್ಕೃತವನ್ನು ಅಧಿಕೃತ ಸಂವಹನ ಭಾಷೆಯನ್ನಾಗಿಸುವ ಯಾವುದೇ ಪ್ರಸ್ತಾಪ ಹೊಂದಿಲ್ಲವೆಂದು ಸರ್ಕಾರ ಹೇಳಿದೆ. Advertisement
3 ವರ್ಷದಲ್ಲಿ ಪಾಕ್‌ನ 32 ಡ್ರೋನ್ ವಶಕ್ಕೆ: ಕೇಂದ್ರ ಸರ್ಕಾರ
11:01 PM Mar 28, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.