Advertisement

34 ಕಿಲೋ ಗಾಂಜಾ, 3 ಲಕ್ಷ ರೂ. ನಗದು ವಶ; ಮೂವರು ಅರೆಸ್ಟ್‌

09:53 AM May 14, 2019 | Team Udayavani |

ಮುಜಫ‌ರನಗರ : ಪೊಲೀಸರು ಇಲ್ಲಿ ಮೂವರು ಮಾದಕ ದ್ರವ್ಯ ಕಳ್ಳಸಾಗಣೆಗಾರರನ್ನು ಬಂಧಿಸಿ ಅವರಲ್ಲಿದ್ದ 34 ಕಿಲೋ ಗಾಂಜಾ ಮತ್ತು ವಿದ್ಯುನ್ಮಾನ ತೂಕದ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.

Advertisement

ಇದೇ ವೇಳೆ ಪೊಲೀಸರು ಮೀರಾಪುರ ಪ್ರದೇಶದಲ್ಲಿ ಮೂರು ಲಕ್ಷ ರೂ. ಕಾಳಧನವನ್ನು ವಶಪಡಿಸಿಕೊಂಡಿದ್ದಾರೆ. ಈ ಗ್ಯಾಂಗಿನ ಒಬ್ಬ ಸದಸ್ಯ ಪರಾರಿಯಾಗಿದ್ದಾನೆ ಎಂದು ಸರ್ಕಲ್‌ ಇನ್ಸ್‌ಪೆಕ್ಟರ್‌ ಸೋಮೇಂದ್ರ ನೇಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next