Advertisement

ಮಂಗಳೂರು:ಅಭಿಮಾನ್‌ ಹಿಲ್ಸ್‌ ಮತ್ತು ದಿವ್ಯ ಎನ್‌ಕ್ಲೇವ್‌ನ ಅಪಾರ್ಟ್‌ಮೆಂಟ್‌ಗಳು ಮಾರಾಟಕ್ಕಿವೆ

06:04 PM Jan 03, 2020 | Nagendra Trasi |

ಮನೆ ಕಟ್ಟಿಸಬೇಕು, ಅಪಾರ್ಟ್‌ಮೆಂಟ್‌ನಲ್ಲಿ ಮನೆ ಖರೀದಿಸಬೇಕು ಎಂಬ ಆಸೆ ಯಾರಿಗೆ ಇರಲ್ಲ. ಸ್ವಂತ ಮನೆ ಹೊಂದಬೇಕು ಎಂಬ ಹಂಬಲ ಬಹುತೇಕರಿಗೆ ಇದ್ದೇ ಇರುತ್ತದೆ. ಇತ್ತೀಚೆಗೆ ಮಂಗಳೂರಿನಲ್ಲಿ ಆಪಾರ್ಟ್‌ಮೆಂಟ್‌ ಸಂಸ್ಕೃತಿ ಜನಪ್ರಿಯವಾಗುತ್ತಿದೆ. ಮಂಗಳೂರಿನ ಕೇಂದ್ರ ಸ್ಥಾನವಾದ ಹಂಪನಕಟ್ಟ ಲೈಟ್‌ಹೌಸ್‌ ಹಿಲ್‌ ರಸ್ತೆಯಲ್ಲಿರುವ ಅಭಿಮಾನ್‌ ಹಿಲ್ಸ್‌ನ 3 ಬೆಡ್‌ ರೂಂ ಆಪಾರ್ಟ್‌ಮೆಂಟ್‌ ಮತ್ತು ಎಂ.ಜಿ. ರಸ್ತೆಯ ದಿವ್ಯ ಎನ್‌ಕ್ಲೇವ್‌ನ 3 ಬೆಡ್‌ ರೂಂ ಅಪಾರ್ಟ್‌ಮೆಂಟ್‌ ಮಾರಾಟಕ್ಕಿದೆ.

Advertisement

1)ಅಭಿಮಾನ್‌ ಹಿಲ್ಸ್‌: 20ನೇ ಮಹಡಿಯಲ್ಲಿರುವ ಹೊಚ್ಚ ಹೊಸ 3 ಬೆಡ್‌ ರೂಂ ಅಪಾರ್ಟ್‌ಮೆಂಟ್‌ ಇದಾಗಿದ್ದು, ವಸತಿ ವಿಸ್ತೀರ್ಣ 2,200 ಚದರ ಅಡಿ. ಬೇಸ್‌ಮೆಂಟ್‌ನಲ್ಲಿ 2 ಕಾರುಗಳಿಗೆ ಮುಚ್ಚಿದ ಪಾರ್ಕಿಂಗ್‌ ವ್ಯವಸ್ಥೆ, ಕ್ಲಬ್‌ ಹೌಸ್‌,ರೂಫ್‌ಟಾಪ್‌ ಸ್ವಿಮ್ಮಿಂಗ್‌ ಪೂಲ್‌, ಪಾರ್ಟಿ ಹಾಲ್‌ ಮುಂತಾದ ಸೌಲಭ್ಯಗಳಿರುತ್ತವೆ.

ಎಲ್ಲಿದೆ ಅಭಿಮಾನ್‌ ಹಿಲ್ಸ್‌: ನಗರದ ಕೇಂದ್ರ ಸ್ಥಾನ ಕೆಂಎಂಸಿ ಮೆಡಿಕಲ್‌ ಕಾಲೇಜು ಸಮೀಪ, ಟ್ಯಾಗೋರ್‌ ಪಾರ್ಕ್‌ ಎದುರು, ಹಂಪನಕಟ್ಟ, ಮಂಗಳೂರು.

Advertisement

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:ಸಚಿನ್‌ ಶೆಟ್ಟಿ – 98452 83485

Email: sheshankafin@gmail.com

2)ದಿವ್ಯ ಎನ್‌ಕ್ಲೇವ್‌: 7ನೇ ಮಹಡಿಯಲ್ಲಿರುವ ಸೆಮಿ ಫರ್ನಿಶ್ಡ್ 3 ಬೆಡ್‌ ರೂಂ ಅಪಾರ್ಟ್‌ಮೆಂಟ್‌ ಇದಾಗಿದ್ದು, ವಸತಿ ವಿಸ್ತೀರ್ಣ 1800 ಚದರ ಅಡಿ. ಬೇಸ್‌ಮೆಂಟ್‌ನಲ್ಲಿ 1 ಕಾರಿಗೆ ಮುಚ್ಚಿದ ಪಾರ್ಕಿಂಗ್‌ ವ್ಯವಸ್ಥೆ  ಇರುತ್ತದೆ.

ಎಲ್ಲಿದೆ ದಿವ್ಯ ಎನ್‌ಕ್ಲೇವ್‌: ನಗರದ ಕೇಂದ್ರ ಸ್ಥಾನ – ದೀಪಾ ಕಂಫರ್ಟ್ಸ್ ಹೋಟೆಲ್‌ ಕಾಂಪ್ಲೆಕ್ಸ್‌ನಲ್ಲಿ ,ಎಂ.ಜಿ. ರಸ್ತೆ, ಮಂಗಳೂರು(ಟಿಎಂಎ ಪೈ ಸಮುದಾಯ ಭವನ, ಕೆನರಾ ಕಾಲೇಜು ಮತ್ತು ಎಸ್‌ಡಿಎಂ ಕಾಲೇಜು ಸಮೀಪ)

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಸಚಿನ್‌ ಶೆಟ್ಟಿ – 98452 83485

Email: sheshankafin@gmail.com

Advertisement

Udayavani is now on Telegram. Click here to join our channel and stay updated with the latest news.

Next