Advertisement

Mulleria ಪೊಲೀಸರಿಗೆ ನೀಡಲೆಂದು ನಂಬಿಸಿ 3.50 ಲಕ್ಷ ರೂ. ಲಪಟಾವಣೆ: ಕೇಸು

11:49 PM Jul 18, 2024 | Team Udayavani |

ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್‌ ವೆಲ್ಫೆರ್‌ ಕೋ-ಆಪರೇಟಿವ್‌ ಸೊಸೈಟಿಯಿಂದ 4.76 ಕೋಟಿ ರೂ. ವಂಚಿಸಿದ ಪ್ರಕರಣದಲ್ಲಿ ಮತ್ತೊಂದು ಹೊಸ ತಿರುವು ಉಂಟಾಗಿದೆ.

Advertisement

ಪ್ರಕರಣದಲ್ಲಿ ಆರೋಪಿಯಾಗದಿರಲು ಪೊಲೀಸರಿಗೆ ನೀಡಲೆಂದು ಬೇಕಲ ನಿವಾಸಿಯಿಂದ 3.5 ಲಕ್ಷ ರೂ. ಪಡೆದು ವಂಚಿಸಿದ್ದಾಗಿ ಬೇಕಲ ನಿವಾಸಿ ಅಬೂಬಕ್ಕರ್‌ ನೀಡಿದ ದೂರಿನಂತೆ ಜಿಲ್ಲಾ ಕ್ರೈಂಬ್ರಾಂಚ್‌ ಅಧಿಕಾರಿಗಳು ಕೋಟಿಕುಳದ ಟೈಗರ್‌ ಸಮೀರ್‌, ಬೇಕಲ ನಿವಾಸಿಗಳಾದ ರಾಶಿದ್‌ ಮತ್ತು ಇಸ್ಮಾಯಿಲ್‌ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next