Advertisement
ಪ್ರತಿಷ್ಠಿತ ವಾಗ್ದೇವಿ ಕಾಲೇಜು ಈ ಬಾರಿ ಒಟ್ಟು ರಾಜ್ಯಕ್ಕೆ ಮೂರು ರ್ಯಾಂಕ್ ಪಡೆದಿದ್ದು ವಾಣಿಜ್ಯ ಹಾಗೂ ವಿಜ್ಞಾನ ಎರಡು ವಿಭಾಗದಲ್ಲಿ ಕೂಡ ರಾಜ್ಯಕ್ಕೆ ಆರನೇ ರ್ಯಾಂಕ್ ಹಾಗೂ ವಿಜ್ಞಾನ ವಿಭಾಗದಲ್ಲಿ ಒಂಬತ್ತನೇ ರ್ಯಾಂಕ್ ಪಡೆದಂತೆ ಆಗಿದೆ. ವಾಣಿಜ್ಯ ವಿಭಾಗದಲ್ಲಿ ಕೃತಿಕಾ ಹೆಬ್ಬಾರ್ ಆರನೇ ರ್ಯಾಂಕ್, ಹಾಗೂ ವಿಜ್ಞಾನ ವಿಭಾಗದಲ್ಲಿ ಸುಚಿಂತ್ ಆರನೇ ರ್ಯಾಂಕ್ ಪಡೆದಿದ್ದರು. Advertisement
2nd PUC Exam 2 Result: ವಾಗ್ದೇವಿ ಕಾಲೇಜಿನ ಅನನ್ಯಾಗೆ ರಾಜ್ಯಕ್ಕೆ 9ನೇ ರ್ಯಾಂಕ್
04:52 PM May 22, 2024 | Shreeram Nayak |
Advertisement
Udayavani is now on Telegram. Click here to join our channel and stay updated with the latest news.