Advertisement
ಮಾಸಾಂತ್ಯಕ್ಕೆ ವಿಶೇಷ ಕೋರ್ಟ್ ನ್ಯಾಯಾಧೀಶ ಓ.ಪಿ.ಸೈನಿ ನಿವೃತ್ತರಾಗುವ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಮಂಗಳವಾರ ಈ ಆದೇಶ ನೀಡಿದೆ. ಅ.1ರಿಂದ ಏರ್‌ಸೆಲ್-ಮ್ಯಾಕ್ಸಿಸ್ ಡೀಲ್‌ಗೆ ಸಂಬಂಧಿಸಿದ ಎಲ್ಲಾ ವಿಚಾರಣೆಗಳನ್ನು ಅಜಯ ಕುಮಾರ್ ಕುಹರ್ ನಡೆಸಲಿದ್ದಾರೆ.
Advertisement
2ಜಿ, ಏರ್‌ಸೆಲ್ ಪ್ರಕರಣಗಳ ವರ್ಗ
11:16 PM Sep 17, 2019 | sudhir |
Advertisement
Udayavani is now on Telegram. Click here to join our channel and stay updated with the latest news.