Advertisement
ಇಸ್ರೋದ ಮಿನಿ ಸ್ಯಾಟಲೈಟ್- 2 ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿರುವ ಎಮಿಸ್ಯಾಟ್ 436 ಕಿಲೋ ಇದ್ದು, ಇದು ಎಲೆಕ್ಟ್ರೋಮ್ಯಾಗ್ನೆಟಿಕ್ ತರಂಗಾಂತರಗಳನ್ನು ಅಳೆಯಲು ನೆರವಾಗಲಿದೆ. ಉಳಿದಂತೆ ಲಿಥುವೇನಿಯಾ, ಸ್ಪೇನ್, ಸ್ವಿಜರ್ಲೆಂಡ್ ಮತ್ತು ಅಮೆರಿಕದ ಉಪಗ್ರಗಳನ್ನು ಇಸ್ರೋದ ವಾಣಿಜ್ಯ ಒಪ್ಪಂದದ ಅಡಿಯಲ್ಲಿ ಕಕ್ಷೆಗೆ ಸೇರಿಸಲಾಗುತ್ತಿದೆ. Advertisement
29 ಉಪಗ್ರಹ ಉಡಾವಣೆ ಮಾಡಲಿರುವ ಇಸ್ರೋ
11:10 AM Mar 26, 2019 | Lakshmi GovindaRaju |
Advertisement
Udayavani is now on Telegram. Click here to join our channel and stay updated with the latest news.