Advertisement

260 ಕಾರ್ಟನ್‌ ಅಕ್ರಮ ಮದ್ಯ ವಶ; ಇಬ್ಬರ ಬಂಧನ

03:09 PM Oct 12, 2017 | udayavani editorial |

ಮುಜಫ‌ರನಗರ : ಕಳ್ಳಸಾಗಣೆ ಮಾಡಲ್ಪಟ್ಟ  ಸುಮಾರು ಹತ್ತು ಲಕ್ಷ ರೂ. ಮೌಲ್ಯದ 260 ಪೆಟ್ಟಿಗೆ ಅಕ್ರಮ ಮದ್ಯವನ್ನು  ಅಬಕಾರಿ ಅಧಿಕಾರಿಗಳು ಕರ್ನಾಲ್‌-ಮೀರತ್‌ ಹೈವೇಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಅಬಕಾರಿ ಇಲಾಖೆಯ ಜಾಗೃತ ತಂಡವೊಂದು ಅಕ್ರಮ ಸಾಗಾಟದ ಟ್ರಕ್ಕನ್ನು ತಡೆದು  ಮದ್ಯ ತುಂಬಿದ 260 ಕಾರ್ಟನ್‌ಗಳನ್ನು ವಶಪಡಿಸಿಕೊಂಡರೆಂದು ಅಬಕಾರಿ ಅಧಿಕಾರಿ ಅಖೀಲೇಶ್‌ ಕುಮಾರ್‌ ಹೇಳಿದರು. 

ಬಂಧಿಸಲ್ಪಟ್ಟಿರುವ ಇಬ್ಬರು ಕಳ್ಳಸಾಗಾಟಗಾರರನ್ನು ಸಂಜಯ್‌ ಕುಮಾರ್‌ ಮತ್ತು ಪ್ರವೀಣ್‌ ಎಂದು ಗುರುತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next