Advertisement
ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 244 ಕ್ಕೆ ಏರಿಕೆಯಾಗಿದೆ. ಈ ಪೈಕಿ 142 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 99 ಸಕ್ರಿಯ ಪ್ರಕರಣಗಳು ಇವೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.
Related Articles
Advertisement
DWD 234 ಪಿ -10374 (07 ವರ್ಷ ಬಾಲಕ) ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದ್ದಾರೆ. ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇದ್ದರು.
DWD 235 ಪಿ -10375 (83 ವರ್ಷ, ಪುರುಷ) ಮೊರಬ ಗ್ರಾಮದ ನಿವಾಸಿ. ತೀವ್ರ ಉಸಿರಾಟದ ತೊಂದರೆಯಿಂದ (SARI) ಬಳಲುತ್ತಿದ್ದರು. DWD 236 ಪಿ -10376 (33 ವರ್ಷ, ಪುರುಷ) ಇವರು ಅಂಚಟಗೇರಿ ಗಾಣಿಗೇರ ಓಣಿ ನಿವಾಸಿ. ತೆಲಂಗಾಣ ರಾಜ್ಯದಿಂದ ಹಿಂದಿರುಗಿದ್ದಾರೆ.
DWD 237 ಪಿ -10377 (35 ವರ್ಷ,ಮಹಿಳೆ) ನೂಲ್ವಿ ಗ್ರಾಮದವರು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD 238 ಪಿ-10378 ( 55 ವರ್ಷ,ಪುರುಷ ) ಅಣ್ಣಿಗೇರಿ ತಾಲೂಕು ಮಣಕವಾಡ ಗ್ರಾಮದವರು ಇವರು ದೆಹಲಿಯಿಂದ ಹಿಂದಿರುಗಿದವರಾಗಿದ್ದಾರೆ.
DWD 239 ಪಿ -10379 (10 ವರ್ಷ,ಬಾಲಕಿ) ನವಲಗುಂದ ತಾಲೂಕು ಗುಡಿಸಾಗರ ಗ್ರಾಮದವರು.ಕೆಮ್ಮು, ನೆಗಡಿ,ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD 240 ಪಿ -10380 (52 ವರ್ಷ, ಮಹಿಳೆ) ಹುಬ್ಬಳ್ಳಿ ಮಿಲ್ಲತ್ ನಗರ ನಿವಾಸಿ.
DWD 241 ಪಿ -10381 (50 ವರ್ಷ,ಮಹಿಳೆ ) ಹಳೆ ಹುಬ್ಬಳ್ಳಿ ದೋಭಿ ಘಾಟ್ ನಿವಾಸಿ. DWD 242 ಪಿ -10382 (48 ವರ್ಷ,ಮಹಿಳೆ ) ಹುಬ್ಬಳ್ಳಿ ಅರಿಹಂತ ನಗರ,ಪೆಸಿಫಿಕ್ ಮ್ಯಾನ್ಷನ್ ನಿವಾಸಿ.
DWD 243 ಪಿ -10383 ( 34 ವರ್ಷ,ಪುರುಷ )ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದವರು. ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇದ್ದರು
DWD 244 -ಪಿ -10384 ( 53 ವರ್ಷ,ಮಹಿಳೆ )ಹಳೆ ಹುಬ್ಬಳ್ಳಿ ಸದಾಶಿವ ಕಾಲನಿ ಮೂರನೇ ಕ್ರಾಸ್ ನಿವಾಸಿ, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.