Advertisement

220 ಕಿಲೋ ಗಾಂಜಾ ವಶ, ಮಹಾರಾಷ್ಟ್ರದ 3 ಕಳ್ಳಸಾಗಣೆಗಾರರ ಬಂಧನ

04:32 PM Aug 11, 2018 | Team Udayavani |

ಚೆನ್ನೈ : ನಗರದ ಪೊಲೀಸರು ಮಹಾರಾಷ್ಟ್ರದ ಮೂವರು ಕಳ್ಳಸಾಗಣೆಗಾರರನ್ನು ಬಂಧಿಸಿ ಅವರಿಂದ 220 ಕಿಲೋ ಗಾಂಜಾ ವಶಪಡಿಸಿಕೊಂಡಿದ್ದಾರೆ. 

Advertisement

ಚೆನ್ನೈ ಉತ್ತರದಲ್ಲಿರುವ ಆಂಧ್ರ ಪ್ರದೇಶ – ತಮಿಳು ನಾಡು  ಸೈವೇಯಲ್ಲಿ ಅತ್ಯಂತ ವೇಗವಾಗಿ ಧಾವಿಸುತ್ತಿದ್ದ ಕಾರೊಂದನ್ನು ಖಚಿತ ಮಾಹಿತಿಯ ಆಧಾರದಲ್ಲಿ ನಿಲ್ಲಿಸಿ ತಪಾಸಣೆ ಮಾಡಿದಾಗ ಅದರಲ್ಲಿ ಅಡಗಿಸಿಡಲಾಗಿದ್ದ 220 ಕಿಲೋ ಗಾಂಜಾ ಪತ್ತೆಯಾಯಿತು. ಅಂತೆಯೇ ಅದನ್ನು ಸಾಗಿಸುತ್ತಿದ್ದ ಮೂವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next