Advertisement
ಆಂಫಾನ್ ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಭೀಕರ ಚಂಡಮಾರುತವಾಗಿ ಬೀಸುವ ಮೂಲಕ ಸೂಪರ್ ಸೈಕ್ಲೋನ್ ಆಗಿ ಭೂಮಿಗೆ ಬಡಿದಪ್ಪಳಿಸುವ ನಿರೀಕ್ಷೆ ಇದೆ ಎಂದು ಐಎಂಡಿ ಎಚ್ಚರಿಸಿದೆ. ಈ ಚಂಡಮಾರುತದಿಂದ ಬಲಸೊರ್, ಜೈಪುರ್, ಬದ್ರಕ್, ಗಂಜಾಮ್ ಪ್ರದೇಶದ ಮೇಲೆ ಭಾರೀ ಪರಿಣಾಮ ಬೀರಲಿದೆ ಎಂದು ಹೇಳಿದೆ.
Advertisement
ಆಂಫಾನ್; 21ವರ್ಷಗಳ ಬಳಿಕ ಪಶ್ಚಿಮ ಬಂಗಾಳ ಮತ್ತೊಂದು ಸೂಪರ್ ಸೈಕ್ಲೊನ್ ಗೆ ಸಾಕ್ಷಿಯಾಗ್ತಿದೆ
08:13 AM May 19, 2020 | Nagendra Trasi |
Advertisement
Udayavani is now on Telegram. Click here to join our channel and stay updated with the latest news.