Advertisement

7ನೇ ಅತ್ಯಂತ ತಾಪ ವರ್ಷ 2019: ಐಎಂಡಿ

09:39 AM Jan 08, 2020 | Team Udayavani |

ಹೊಸದಿಲ್ಲಿ: 2019ನೇ ವರ್ಷ 1901ರ ಬಳಿಕ ಏಳನೇ ಅತ್ಯಂತ ಬಿಸಿಯ ವರ್ಷ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

Advertisement

2016ರಲ್ಲಿ ದೇಶದ ಹವಾಮಾನ ಅತ್ಯಂತ ಬಿಸಿಯಾಗಿತ್ತು. ಆ ವರ್ಷಕ್ಕೆ ಹೋಲಿಕೆ ಮಾಡಿದರೆ ಕಳೆದ ವರ್ಷ ಕಡಿಮೆ ಪ್ರಮಾಣದಲ್ಲಿ ಬಿಸಿಯ ಹವಾಗುಣ ಹೊಂದಿತ್ತು ಎಂದು ಸಂಸ್ಥೆ ಸೋಮವಾರ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next