Advertisement

“20 ಎಂ ವಾರಣಾಸಿ ಫೆರಿ” ಪ್ರವಾಸಿ ಹಡಗಿಗೆ ಪ್ರಧಾನಿ ಚಾಲನೆ

05:08 PM Jul 16, 2021 | Team Udayavani |

ಪಣಜಿ : ಗೋವಾ ಶಿಪ್‍ ಯಾರ್ಡ್ ವತಿಯಿಂದ ಉತ್ತರ ಪ್ರದೇಶಕ್ಕಾಗಿ ನಿರ್ಮಿಸಿರುವ ಪ್ರವಾಸಿ ಹಡಗಿನ ಓಡಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು (ಶುಕ್ರವಾರ, ಜುಲೈ 17) ವೀಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.

Advertisement

ಇದನ್ನೂ ಓದಿ : ವೈದ್ಯಕೀಯ, ಆಯುಷ್, ದಂತ ವೈದ್ಯಕೀಯ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜು ತೆರೆಯಲು ಅನುಮತಿ

ಈ ಪ್ರವಾಸಿ ಹಡಗು ಗಂಗಾ ನದಿಯ ರಾಜಘಾಟ್, ರವಿದಾಸ್ ಘಾಟ್ ಹಾಗೂ ಆಸಿ ಘಾಟ್‍ನಲ್ಲಿ ಕಾರ್ಯಗತಗೊಳ್ಳಲಿದೆ.

14 ಫೆಬ್ರುವರಿ 2019 ರಲ್ಲಿ “20 ಎಂ ವಾರಣಾಸಿ ಫೆರಿ” ಹಡಗನ್ನು ನಿರ್ಮಿಸಲು ಗೋವಾ ಶಿಪ್‍ ಯಾರ್ಡ್ ನೊಂದಿಗೆ ಉತ್ತರ ಪ್ರದೇಶ ರಾಜಕೀಯ ನಿರ್ಮಾಣ ನಿಗಮ್ ಕರಾರು ಮಾಡಿಕೊಂಡಿತ್ತು.

ಈ ಪ್ರವಾಸಿ ಹಡಗು ಸುಮಾರು 80 ಪ್ರವಾಸಿಗರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.

Advertisement

ಇದನ್ನೂ ಓದಿ : ನಿಮ್ಮ ಸರ್ಟಿಫೀಕೇಟ್ ನಿಂದ ಸತ್ಯ ಮರೆಮಾಚಲಾಗುವುದಿಲ್ಲ : ಪ್ರಧಾನಿಗೆ ಪ್ರಿಯಾಂಕ ಟ್ವೀಟ್ಬಾಣ

Advertisement

Udayavani is now on Telegram. Click here to join our channel and stay updated with the latest news.

Next