Advertisement
ಪಿಎಂಇಜಿಪಿ ಅನುಷ್ಠಾನದಲ್ಲಿ ಶೇ. 100ರಷ್ಟು ಯಶಸ್ಸನ್ನು ಸಾಧಿಸಿದ್ದೇವೆ ಎಂದು ಕೆವಿಐಸಿ ಚೇರ್‌ಮನ್ ವಿನಯ್ ಕುಮಾರ್ ಸಕ್ಸೇನಾ ಹೇಳಿದ್ದಾರೆ. 2014-15ರ ಅವಧಿಯಲ್ಲಿ ನಿಗದಿಸಿದಂತೆ ಸಾಧನೆ ಆಗಿರಲಿಲ್ಲ. ಆದರೆ ಕಳೆದ ಐದು ವರ್ಷಗಳಲ್ಲಿ ಡಿಜಿಟಲ್ ಇಂಡಿಯಾಗೆ ಪ್ರಧಾನಿ ನರೇಂದ್ರ ಮೋದಿ ಒತ್ತು ನೀಡಿದ್ದರಿಂದಾಗಿ ಈ ಸಾಧನೆ ಮಾಡಲಾಗಿದೆ. ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂಬ ಆರೋಪದ ಮಧ್ಯೆಯೂ ಇಷ್ಟು ಪ್ರಮಾಣದಲ್ಲಿ ನಾವು ಜನರಿಗೆ ಉದ್ಯೋಗ ಒದಗಿಸಿದ್ದೇವೆ ಎಂದು ಅವರು ಹೇಳಿದ್ದಾರೆ. Advertisement
20 ಲಕ್ಷ ಉದ್ಯೋಗ ಸೃಷ್ಟಿ
01:24 AM Apr 15, 2019 | Sriram |
Advertisement
Udayavani is now on Telegram. Click here to join our channel and stay updated with the latest news.