Advertisement

ನಿವೇಶನ ಹಂಚಿಕೆಗೆ 20 ಎಕರೆ ಮಂಜೂರು: ದರ್ಶನಾಪುರ

05:16 PM Feb 09, 2021 | Team Udayavani |

ಶಹಾಪುರ: ಆಶ್ರಯ ಮನೆ ಮತ್ತು ನಿವೇಶನಗಳನ್ನು ನಿರ್ಮಿಸಲು ಜಿಲ್ಲಾಧಿಕಾರಿ ಮೂಲಕ ಸುಮಾರು 20 ಎಕರೆ ಭೂಮಿ ಮಂಜೂರು ಮಾಡಿಸಲಾಗಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು. ನಗರಸಭೆಯಲ್ಲಿ ಸೋಮವಾರ ಆಶ್ರಯ ಕಮಿಟಿ ಪ್ರಥಮ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲಾಡಳಿತದಿಂದ ಮಂಜೂರಿಯಾದ ಭೂಮಿಯ ಸರ್ವೇ ಕಾರ್ಯ ನಡೆಸಲು ಸೂಚಿಸಿದ್ದು, ಇದೇ ತಿಂಗಳ ಕೊನೆಯ ವಾರದಲ್ಲಿ ಸರ್ವೇ ಕಾರ್ಯ ಮುಗಿಯಲಿದೆ. ಮುಂದಿನ ಹಂತದಲ್ಲಿ ಲೇಔಟ್‌ ನಿರ್ಮಿಸಿ, ನಿವೇಶನಗಳನ್ನು ಹಾಕಲಾಗುವುದು. ನಿರಾಶ್ರಿತ ಅರ್ಹರನ್ನು ಗುರುತಿಸಿ ಮನೆ ಹಾಗೂ ನಿವೇಶನಕ್ಕಾಗಿ ಸಲ್ಲಿಸಿದ ಅರ್ಜಿ ಅನ್ವಯ ಹಂಚಿಕೆ ಮಾಡಲಾಗುವುದು ಎಂದರು.

Advertisement

ಈ ಹಿಂದೆ ವಿವಿಧ ಆಶ್ರಯ ಯೋಜನೆಯಡಿ ನಿವೇಶನಗಳನ್ನು ಪಡೆದ ಫಲಾನುಭವಿಗಳು 20-30 ವರ್ಷಗಳಾದರೂ ಹಕ್ಕು ಪತ್ರ ತಂದು ತಮ್ಮ ಹೆಸರು ನೋಂದಣಿ ಮಾಡಿಕೊಂಡಿಲ್ಲ. ಹೀಗಾಗಿ ಈ 15 ದಿನಗಳಲ್ಲಿ ನೋಂದಣಿ ಮಾಡಿಕೊಳ್ಳದೆ ಹೋದ ಫಲಾನುಭವಿಗಳ ಹೆಸರುಗಳನ್ನು ರದ್ದುಪಡಿಸಿ ಹೊಸದಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಮತ್ತು ಹಳೇ ಆಶ್ರಯ ಕಾಲೋನಿಗಳಲ್ಲಿ ವಿದ್ಯುತ್‌, ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಕೆಆರ್‌ಡಿಬಿಯಲ್ಲಿ ಅನುದಾನಕ್ಕಾಗಿ ಪತ್ರ ಬರೆಯಲಾಗಿದ್ದು, ಏಪ್ರೀಲ್‌-ಮೇನಲ್ಲಿ ಅನುದಾನ ತರಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಶ್ರಯ ಕಮಿಟಿ ಅಧ್ಯಕ್ಷ ವಸಂತಕುಮಾರ ಸುರಪುರಕರ್‌, ನಗರಸಭೆ ಪೌರಾಯುಕ್ತ ರಮೇಶಕುಮಾರ ಪಟ್ಟೇದಾರ, ನಗರಸಭೆ ಅಧ್ಯಕ್ಷೆ ಉಪಸ್ಥಿತರಿದ್ದರು.

ಪ್ರತ್ಯೇಕ ಕಚೇರಿ ತಪ್ಪೇನು?
ನಗರಸಭೆ ಕಚೇರಿಯಲ್ಲಿ ಆಶ್ರಯ ಕಮಿಟಿ ಅಧ್ಯಕ್ಷರಿಗೆ ಪ್ರತ್ಯೇಕ ಕಚೇರಿ ಅವಕಾಶ ಕಲ್ಪಿಸಿರುವ ಹಿನ್ನೆಲೆ ಬಿಜೆಪಿ ಸದಸ್ಯರಿಂದ ಆಕ್ಷೇಪ ವ್ಯಕ್ತವಾಗಿದ್ದು, ಅಲ್ಲದೆ ನಗರಸಭೆಕಾಯ್ದೆಯಡಿ ಅವಕಾಶ ಇಲ್ಲವೆಂದು ಜಿಲ್ಲಾ ಧಿಕಾರಿಗಳಿಗೆ ದೂರು ಸಲ್ಲಿಸಿರುವ ಕುರಿತು ಶಾಸಕರನ್ನು ಪತ್ರಕರ್ತರು ಪ್ರಶ್ನಿಸಿದರು. ಈ ಕುರಿತು ಉತ್ತರಿಸಿದ ಶಾಸಕ ದರ್ಶನಾಪುರ, ಕೋಣೆಗಳ ಅವಕಾಶವಿದ್ದಲ್ಲಿ ಕೆಲಸ ಮಾಡಲು ಪ್ರತ್ಯೇಕ ಕಚೇರಿ ಅವಕಾಶ ಕಲ್ಪಿಸಿರುವುದರಲ್ಲಿ ತಪ್ಪೇನಿದೆ.
ಕಾನೂನಾತ್ಮಕವಾಗಿ ಇಲ್ಲದಿರಬಹುದು.

ನನಗಂತು ಗೊತ್ತಿಲ್ಲ. ಆದರೆ, ಉತ್ತಮ ಕೆಲಸ ಮಾಡಲು ಅನುಕೂಲ ಕಲ್ಪಿಸುವದರಲ್ಲಿ ತಪ್ಪೇನು ಎಂದು ಮರು ಪ್ರಶ್ನಿಸಿದರು.ಪ್ರತ್ಯೇಕ ಕಚೇರಿ ತಪ್ಪೇನು? ನಗರಸಭೆ ಕಚೇರಿಯಲ್ಲಿ ಆಶ್ರಯ ಕಮಿಟಿ ಅಧ್ಯಕ್ಷರಿಗೆ ಪ್ರತ್ಯೇಕ ಕಚೇರಿ ಅವಕಾಶ ಕಲ್ಪಿಸಿರುವ ಹಿನ್ನೆಲೆ ಬಿಜೆಪಿ ಸದಸ್ಯರಿಂದ ಆಕ್ಷೇಪ ವ್ಯಕ್ತವಾಗಿದ್ದು, ಅಲ್ಲದೆ ನಗರಸಭೆ ಕಾಯ್ದೆಯಡಿ ಅವಕಾಶ ಇಲ್ಲವೆಂದು ಜಿಲ್ಲಾ ಧಿಕಾರಿಗಳಿಗೆ ದೂರು ಸಲ್ಲಿಸಿರುವ ಕುರಿತು ಶಾಸಕರನ್ನು ಪತ್ರಕರ್ತರು ಪ್ರಶ್ನಿಸಿದರು. ಈ ಕುರಿತು ಉತ್ತರಿಸಿದ ಶಾಸಕ ದರ್ಶನಾಪುರ, ಕೋಣೆಗಳ ಅವಕಾಶವಿದ್ದಲ್ಲಿ ಕೆಲಸ ಮಾಡಲು ಪ್ರತ್ಯೇಕ ಕಚೇರಿ ಅವಕಾಶ ಕಲ್ಪಿಸಿರುವುದರಲ್ಲಿ ತಪ್ಪೇನಿದೆ.

ಕಾನೂನಾತ್ಮಕವಾಗಿ ಇಲ್ಲದಿರಬಹುದು. ನನಗಂತು ಗೊತ್ತಿಲ್ಲ. ಆದರೆ, ಉತ್ತಮ ಕೆಲಸ ಮಾಡಲು ಅನುಕೂಲ ಕಲ್ಪಿಸುವದರಲ್ಲಿ ತಪ್ಪೇನು ಎಂದು ಮರು ಪ್ರಶ್ನಿಸಿದರು.ಪ್ರತ್ಯೇಕ ಕಚೇರಿ ತಪ್ಪೇನು? ನಗರಸಭೆ ಕಚೇರಿಯಲ್ಲಿ ಆಶ್ರಯ ಕಮಿಟಿ ಅಧ್ಯಕ್ಷರಿಗೆ ಪ್ರತ್ಯೇಕ ಕಚೇರಿ ಅವಕಾಶ ಕಲ್ಪಿಸಿರುವ ಹಿನ್ನೆಲೆ ಬಿಜೆಪಿ ಸದಸ್ಯರಿಂದ ಆಕ್ಷೇಪ ವ್ಯಕ್ತವಾಗಿದ್ದು, ಅಲ್ಲದೆ ನಗರಸಭೆ ಕಾಯ್ದೆಯಡಿ ಅವಕಾಶ ಇಲ್ಲವೆಂದು ಜಿಲ್ಲಾ ಧಿಕಾರಿಗಳಿಗೆ ದೂರು ಸಲ್ಲಿಸಿರುವ ಕುರಿತು ಶಾಸಕರನ್ನು ಪತ್ರಕರ್ತರು ಪ್ರಶ್ನಿಸಿದರು. ಈ ಕುರಿತು ಉತ್ತರಿಸಿದ ಶಾಸಕ ದರ್ಶನಾಪುರ, ಕೋಣೆಗಳ ಅವಕಾಶವಿದ್ದಲ್ಲಿ ಕೆಲಸ ಮಾಡಲು ಪ್ರತ್ಯೇಕ ಕಚೇರಿ ಅವಕಾಶ ಕಲ್ಪಿಸಿರುವುದರಲ್ಲಿ ತಪ್ಪೇನಿದೆ.

Advertisement

ಕಾನೂನಾತ್ಮಕವಾಗಿ ಇಲ್ಲದಿರಬಹುದು. ನನಗಂತು ಗೊತ್ತಿಲ್ಲ. ಆದರೆ, ಉತ್ತಮ ಕೆಲಸ ಮಾಡಲು ಅನುಕೂಲ ಕಲ್ಪಿಸುವದರಲ್ಲಿ ತಪ್ಪೇನು ಎಂದು ಮರು ಪ್ರಶ್ನಿಸಿದರು. ಪ್ರತ್ಯೇಕ ಕಚೇರಿ ತಪ್ಪೇನು? ನಗರಸಭೆ ಕಚೇರಿಯಲ್ಲಿ ಆಶ್ರಯ ಕಮಿಟಿ ಅಧ್ಯಕ್ಷರಿಗೆ ಪ್ರತ್ಯೇಕ ಕಚೇರಿ ಅವಕಾಶ ಕಲ್ಪಿಸಿರುವ ಹಿನ್ನೆಲೆ ಬಿಜೆಪಿ ಸದಸ್ಯರಿಂದ ಆಕ್ಷೇಪ ವ್ಯಕ್ತವಾಗಿದ್ದು, ಅಲ್ಲದೆ ನಗರಸಭೆ ಕಾಯ್ದೆಯಡಿ ಅವಕಾಶ ಇಲ್ಲವೆಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿರುವ ಕುರಿತು ಶಾಸಕರನ್ನು ಪತ್ರಕರ್ತರು ಪ್ರಶ್ನಿಸಿದರು. ಈ ಕುರಿತು ಉತ್ತರಿಸಿದ ಶಾಸಕ ದರ್ಶನಾಪುರ, ಕೋಣೆಗಳ ಅವಕಾಶವಿದ್ದಲ್ಲಿ ಕೆಲಸ ಮಾಡಲು ಪ್ರತ್ಯೇಕ ಕಚೇರಿ ಅವಕಾಶ ಕಲ್ಪಿಸಿರುವುದರಲ್ಲಿ ತಪ್ಪೇನಿದೆ. ನೂನಾತ್ಮಕವಾಗಿ ಇಲ್ಲದಿರಬಹುದು. ನನಗಂತು ಗೊತ್ತಿಲ್ಲ. ಆದರೆ, ಉತ್ತಮ ಕೆಲಸ ಮಾಡಲು ಅನುಕೂಲ ಕಲ್ಪಿಸುವದರಲ್ಲಿ
ತಪ್ಪೇನು ಎಂದು ಮರು ಪ್ರಶ್ನಿಸಿದರು.

ಪ್ರತ್ಯೇಕ ಕಚೇರಿ ತಪ್ಪೇನು? ನಗರಸಭೆ ಕಚೇರಿಯಲ್ಲಿ ಆಶ್ರಯ ಕಮಿಟಿ ಅಧ್ಯಕ್ಷರಿಗೆ ಪ್ರತ್ಯೇಕ ಕಚೇರಿ ಅವಕಾಶ ಕಲ್ಪಿಸಿರುವ ಹಿನ್ನೆಲೆ ಬಿಜೆಪಿ ಸದಸ್ಯರಿಂದ ಆಕ್ಷೇಪ ವ್ಯಕ್ತವಾಗಿದ್ದು, ಅಲ್ಲದೆ ನಗರಸಭೆ ಕಾಯ್ದೆಯಡಿ ಅವಕಾಶ ಇಲ್ಲವೆಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿರುವ ಕುರಿತು ಶಾಸಕರನ್ನು ಪತ್ರಕರ್ತರು ಪ್ರಶ್ನಿಸಿದರು. ಈ ಕುರಿತು ಉತ್ತರಿಸಿದ ಶಾಸಕ ದರ್ಶನಾಪುರ, ಕೋಣೆಗಳ ಅವಕಾಶವಿದ್ದಲ್ಲಿ ಕೆಲಸ ಮಾಡಲು ಪ್ರತ್ಯೇಕ ಕಚೇರಿ ಅವಕಾಶ ಕಲ್ಪಿಸಿರುವುದರಲ್ಲಿ ತಪ್ಪೇನಿದೆ. ಕಾನೂನಾತ್ಮಕವಾಗಿ ಇಲ್ಲದಿರಬಹುದು. ನನಗಂತು ಗೊತ್ತಿಲ್ಲ. ಆದರೆ, ಉತ್ತಮ ಕೆಲಸ ಮಾಡಲು ಅನುಕೂಲ ಕಲ್ಪಿಸುವದರಲ್ಲಿ ತಪ್ಪೇನು ಎಂದು ಮರು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next