Advertisement
ಪಳ್ಳಿಕ್ಕಾಲ್‌ನ ಮನೆಯಲ್ಲಿ ಇತರ ಮಕ್ಕಳೊಂದಿಗೆ ಆಟ ಆಡುತ್ತಿದ್ದಾಗ ಸಾಕಿರ್ ಟಿ.ವಿ.ಯ ಸ್ಟಾಂಡ್ ಅನ್ನು ಬಲವಾಗಿ ಆಡಿಸಿದ್ದು, ಆಗ ಸ್ಟಾಂಡ್ ಸಮೇತ ಟಿ.ವಿ. ಮಗುವಿನ ಮೈಮೇಲೆ ಬಿದ್ದು ಗಾಯಗೊಂಡಿತು. ತತ್‌ಕ್ಷಣವೇ ಕಾಸರಗೋಡು ಆಸ್ಪತ್ರೆಗೆ ಕೊಂಡೊಯ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ತಲೆಗೆ ಗಂಭೀರ ಏಟು ತಗಲಿದ ಕಾರಣ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. Advertisement
ಟಿ.ವಿ. ಮೈಮೇಲೆ ಬಿದ್ದು 2 ವರ್ಷದ ಮಗು ಸಾವು
02:22 AM Feb 05, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.