Advertisement
ಈ ನಿಟ್ಟಿನಲ್ಲಿ ಜರ್ಮನಿ ಸಂಪೂರ್ಣ ಸಹಕಾರ ನೀಡಲಿದ್ದು, ಇಂಡೋ-ಪೆಸಿಫಿಕ್ ಸುರಕ್ಷತೆಗಾಗಿ 2021ರಲ್ಲಿ ಯುದ್ಧನೌಕೆಯನ್ನು ಕಳುಹಿಸಿದೆ. 2024ರಲ್ಲಿಯೂ ಇದೇ ಬದ್ಧತೆಯೊಂದಿಗೆ 2 ಯುದ್ಧನೌಕೆಗಳ ಜತೆಗೆ ಅಗತ್ಯ ಸಾಮಗ್ರಿ ಪೂರೈಕೆ ಹಡಗನ್ನೂ ಕಳುಹಿಸಲಿದೆ ಎಂದಿದ್ದಾರೆ. ಯಾವುದೇ ರಾಷ್ಟ್ರಗಳಿಗೆ ಹೆದರಿ ಅಥವಾ ಯಾವುದೇ ರಾಷ್ಟ್ರಗಳನ್ನು ಉದ್ದೇಶಿಸಿ ಈ ನಿರ್ಣಯ ತೆಗೆದುಕೊಂಡಿಲ್ಲ. ಬದಲಿಗೆ ನಾವೆಲ್ಲರೂ (ವಿಶ್ವ ರಾಷ್ಟ್ರಗಳು) ಒಪ್ಪಿ ಸಹಿ ಮಾಡಿರುವ ಕಾನೂನಿನ ರಕ್ಷಣೆಗೆ ನಮ್ಮ ಬದ್ಧತೆ ಯಾಗಿದೆ ಎಂದಿ ದ್ದಾರೆ. ಇಂಡೋ-ಪೆಸಿಫಿಕ್ ಮೇಲೆ ಚೀನ ವಕ್ರದೃಷ್ಟಿ ಬೀರುತ್ತಿದೆ ಎನ್ನುವ ಮಾತುಗಳು ಕೇಳಿಬಂದಿರುವ ನಡುವೆಯೇ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ. Advertisement
ಇಂಡೋ-ಪೆಸಿಫಿಕ್‌ಗೆ 2 ಯುದ್ಧನೌಕೆ
01:12 AM Jun 05, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.