Advertisement
ಪ್ರಜ್ಞಾನ್ ರೋವರ್ ಅನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದ್ದ ವಿಕ್ರಮ್ ಚಂದ್ರನಲ್ಲಿಳಿದಾಗ; ಚಂದ್ರನಲ್ಲಿದ್ದ 2 ಟನ್‌ಗಳಷ್ಟು ಮಣ್ಣು ಮೇಲಕ್ಕೆ ಸಿಡಿದಿದೆ. ಲ್ಯಾಂಡರ್‌ನ ವೇಗವನ್ನು ತೀರಾ ಕಡಿಮೆ ಮಾಡಿ ನೆಲಕ್ಕಿಳಿಸಿದ್ದಾಗಲೂ, ಅದರ ಕಾಲುಗಳು ಚಂದ್ರನ ಮೇಲ್ಮೈಗೆ ಬಡಿದ ಹೊಡೆತಕ್ಕೆ ಹೀಗಾಗಿದೆ. ಪರಿಣಾಮ ಲ್ಯಾಂಡರ್‌ನ ಸುತ್ತ ಒಂದು ಬಿಳೀ ಆವರಣ ಕಂಡುಬಂದಿದೆ. ಆ ಚಿತ್ರಗಳೀಗ ಇಸ್ರೋಗೆ ಸಿಕ್ಕಿವೆ.
Advertisement
ISRO: ವಿಕ್ರಮ್ ಇಳಿದಾಗ ಚಂದ್ರನ 2 ಟನ್ ಮಣ್ಣು ಸ್ಫೋಟ
07:29 PM Oct 27, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.